ನೃಪತುಂಗ ವಿಶ್ವವಿದ್ಯಾಲಯವು ನಗರದ ಅರಮನೆ ರಸ್ತೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ದ್ವಿತೀಯ ಮತ್ತು ತೃತೀಯ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಹಲವಾರು ಗಣ್ಯರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕುಲಪತಿ ಪ್ರೊ. ಮೋಹನ್ ಕುಮಾರ್ ಬಿ.ಕೆ., ಕುಲಸಚಿವ ಪ್ರೊ. ಮಂಜುನಾಥ್, ಟಿ.ಎಂ. ಅಧಾಫಾತಿಮಾ, ಕೆ.ಎಸ್. ಧನಂಜಯ ಮತ್ತಿತರರು ಇದ್ದಾರೆ.