ನಗರದಲ್ಲಿಂದು ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವದ ಅಂಗವಾಗಿ ಭವ್ಯ ಮೆರವಣಿಗೆ ನಡೆಯಿತು. ಶಾಸಕರಾದ ಮಹೇಶ ಟೆಂಗಿನಕಾಯಿ, ವೆಂಕಟೇಶ ಅಶೋಕ ಕಾಟವೆ, ಚಂದ್ರಕಾAತ ಮಿಸ್ಕಿನ ಮತ್ತಿತರ ಎಸ್.ಎಸ್.ಕೆ ಸಮಾಜದ ಧುರೀಣರು ಪಾಲ್ಗೊಂಡಿದ್ದರು.