ಹಾಪ್‌ಕಾಮ್ಸ್‌ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಿ.ಎ. ಚನ್ನಪ್ಪಗೌಡ ಅವರಿಗೆ ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಅವರ ನಿವಾಸಕ್ಕೆ ಹಾಪ್‌ಕಾಮ್ಸ್‌ನ ಪ್ರಗತಿ ಪರ ರೈತರು, ಮಾಜಿ ಅಧ್ಯಕ್ಷ ಎಂ. ಬಾಬು ರೆಡ್ಡಿ, ಹೆಚ್.ಆರ್. ಮಧುಸೂದನ್ ರೆಡ್ಡಿ, ವೆಂಕಟೇಶ್ ಗೌಡ ಅವರು ತೆರಳಿ ಪುಷ್ಪಮಾಲೆ ಅರ್ಪಿಸಿ, ಅಭಿನಂದಿಸಿ ಶುಭಾಶಯ ಕೋರಿದರು.