Home ಜಿಲ್ಲೆ ಹೆಜ್ಜೆ ಮೇಳಕ್ಕೆ ಚಾಲನೆ

ಹೆಜ್ಜೆ ಮೇಳಕ್ಕೆ ಚಾಲನೆ

ಹುಬ್ಬಳ್ಳಿ,ಜೂ೨೪: ಮೊಹರಂ ಹಬ್ಬದ ಅಂಗವಾಗಿ ನಾಗಶೆಟ್ಟಿಕೊಪ್ಪದಲ್ಲಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ, ಭಕ್ತರಿಗೆ ಛತ್ರಿಗಳನ್ನು ವಿತರಿಸಿದರು.

ಮಾರುತಿ ಬಿಳಗಿ, ರಾಜು ಕಾಳೆ, ರವಿಚಂದ್ರ ದೊಡ್ಡಿಹಾಳ, ಶ್ರೀನಿವಾಸ ವಾಲಿಕಾರ, ವೆಂಕಟೇಶ ಚಿಚಡಿ, ರವಿ ಮಳಗಿ, ನದಾಪ್ ಹಾಗೂ ಮುಲ್ಲಾ ಬಂಧುಗಳ ಇದ್ದರು.