ನಗರದ ಮೈಸೂರು ರಸ್ತೆಯ ಆವಲಹಳ್ಳಿ ಶ್ರೀ ಪಟೇಲ್ ಗುಳ್ಳಪ್ಪ ಶಿಕ್ಷಣ ಸಂಸ್ಥೆಯಲ್ಲಿ ಫೆವಿಕಾಲ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಡಾ. ಬಿ.ಎಂ. ಪಟೇಲ್‌ಪಾಂಡು, ಸಂಸ್ಥೆಯ ವ್ಯವಸ್ಥಾಪಕರಾದ ಎ.ಜಿ. ಸುರೇಂದ್ರ, ಮಾದೇಶ್, ಪುಟ್ಟರಾಜು, ಮಂಜುನಾಥ್, ನಾಗರಾಜ್, ಮತ್ತಿತರರು ಭಾಗವಹಿಸಿದ್ದರು.