ನಗರದ ಸಂಜೀವಿನಿ ನಗರದಲ್ಲಿರುವ ಅಪೋಲೋ ಅಕ್ಷರಧಾಮ ಶಾಲೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ೨೦೨೫-೨೬ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಟಿ.ಸಿ. ನಾಗರಾಜಯ್ಯ, ಪ್ರಾಂಶುಪಾಲರಾದ ಕೆ. ಪ್ರೇಮ, ಆಡಳಿತಾಧಿಕಾರಿ ರಿಶಿಕಾ.ಎನ್.ಆರ್. ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.