
ಕಲಬುರಗಿ: ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಇಂದು ನಗರದ ರಾಮಮಂದಿರದಲ್ಲಿ ಪ್ರಿಯಾಂಕ್ ಖರ್ಗೆ ಯುವ ಅಭಿಮಾನಿಗಳಿಂದ ವಿಶೇಷಪೂಜೆ ಕೈಗೊಂಡು 101 ಈಡುಗಾಯಿ ಒಡೆಯಲಾಯಿತು.ಭೀಮಾಶಂಕರ ,ಪುನೀತ್, ಕಿರಣ ಪಂಡಿತ,ಸಾಗರ ಕುಲಕರ್ಣಿ,ಪ್ರದೀಪ, ವಿನೇಶ ಪಾಟೀಲ ಸೇರಿದಂತೆ ಅನೇಕ ಯುವಮುಖಂಡರು ಪಾಲ್ಗೊಂಡರು.























