Home ಜಿಲ್ಲೆ ಮಂಗಳೂರು ಸಿಂಹ ಸಂಕ್ರಮಣ: ಧರ್ಮಸ್ಥಳದಲ್ಲಿ ಪಡಿಕಾಳು ವಿತರಣೆ

ಸಿಂಹ ಸಂಕ್ರಮಣ: ಧರ್ಮಸ್ಥಳದಲ್ಲಿ ಪಡಿಕಾಳು ವಿತರಣೆ

ಉಜಿರೆ: ಧರ್ಮಸ್ಥಳದಲ್ಲಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಸಿಂಹ ಸಂಕ್ರಮಣ (ತುಳು: ಸೋಣ ಸಂಕ್ರಾಂತಿ)ದ ದಿನವಾದ ಆ. ೧೫ ರಂದು ಶನಿವಾರ ತೆಂಗಿನ ಎಣ್ಣೆ ಮತ್ತು ಪಡಿಕಾಳು ವಿತರಿಸಲಾಯಿತು. ವಿತರಿಸಿದ ಪಡಿಕಾಳು: ಬೆಳ್ತಿಗೆ ಅಕ್ಕಿ: ೧೪,೨೭೮ ಕೆ.ಜಿ., ಪಡಿಕಾಳು: ೨೮೫೫ ಕೆ.ಜಿ., ಮೆಣಸು: ೧೧೪೨ಕೆ.ಜಿ., ಉಪ್ಪು: ೨೮೫೫ ಕೆ.ಜಿ., ತೆಂಗಿನ ಎಣ್ಣೆ: ೪೪೫೯ ಲೀ.,