
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.31: ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಅಂಗವಾಗಿ ಶ್ರೀ. ಗುರುರಾಜ ಸೇವಾ ಸಮಿತಿಯಿಂದ ಸ್ವಾಮಿಗಳಮಧ್ಯಾರಾಧನೆ ಯನ್ನು.ಸತ್ಯನಾರಾಯಣ ಪೇಟೆಯ ಶ್ರೀ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನ ದಲ್ಲಿ. ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಶ್ರೀವೆಂಕಟೇಶ್ವರ ಸ್ತೋತ್ರ, ವಾಯಸ್ತುತಿ. ಪಾರಾಯಣ. ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಷಂಚಾಮೃತ. ಅಭಿಷೇಕ ಜರುಗಿದ ವು.
ಜಿತೇಂದ್ರಾ
ಚಾಯ೯ ಜೋಯಿಸ್ ಇವರಿಂದ ರಾಘವೇಂದ್ರ ಸ್ವಾಮಿಗಳ ಮಹಿಮೆಗಳ ಕುರಿತು ವಿಶೇಷ ಉಪನ್ಯಾಸ ನಡೆಯಿತು.
ದೇವಸ್ಥಾನ ದ. ಆಚ೯ಕ ಶ್ರೀಗುರುರಾಜಶಆಚಾರ್ಯ. ಶ್ರೀಹೆಚ್. ಸೇತುರಾಮ ಆಚಾರ್ಯ. ಹಾಗೂ. ಶ್ರೀ ರಾಜೇಂದ್ರ ಆಚಾರ್ಯ ಆಲೂ ರ. ಅವರ ನೇತೃತ್ವದಲ್ಲಿ ಪೂಜಾ ಕೖಂಕಯ೯ಗಳು ನಡೆದವು. ನಂತರ ಮಹಾ ಮಂಗಳಾರತಿ, ಅಲಂಕಾರ ಬ್ರಾಹ್ಮಣರ ಭೋಜನ ಆ, ಆರಾಧನೆ ಕಾಯ೯ಕ್ರಮ ದ ಲ್ಲಿ. ಪಾಲ್ಗೊಂಡ. ಸಕಲ. ಭಕ್ತಾದಿಗಳಗೆ. ತೀರ್ಥ ಪ್ರಸಾದ ನಡೆದವು. ದೇವಾಲಯ ಇರುವ ಶ್ರೀರುದ್ರದೇವರು ಶ್ರೀಗಣಪತಿ, ಲಕ್ಷ್ಮಿ ಸತ್ಯನಾರಾಯಣ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಗಳಿಗೆ ವಿವಿ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಸಂಜೆ ಸ್ವಸ್ತಿ ವಾಚನ ಮಂಗಳಾರತಿ, ಪ್ರಸಾದ ವಿತರಣೆ.ನಡೆಯಿತು. ಈಸಂದಬ೯ದ ಲ್ಲಿ ಗುರುರಾಜ ಸೇವಾ ಸಮಿತಿ ಯ ಅಧ್ಯಕ್ಷರಾದ ಶ್ರೀಆರ್. ಕೆ. ಸುಬ್ಬರಾವ್,. ಕಾಯ೯ದಶಿ೯ ಕೆ. ಸತ್ಯನಾರಾಯಣ ರಾವ್ ಉಷಾಧ್ಯಕ್ಷ ಬಿ. ಅನಂತಕೃಷ್ಣ., ಹಮಿತಿ ಪದಾಧಿಕಾರಿಗಳಾದ ಡಾ||ಡಿ. ಪ್ರಭಂಜನಕುಮಾರ್, ಸಿ. ಕೆ. ನಾಗರಾಜ್, ಹೆಚ್. ವೇಣುಗೋಪಾಲ್,ಅನಂತಾಚಾರ್ ಹೆಚ್. ಎಸ್ ಕೇಶವ,ಜಿ. ಎಂ. ನರಸಿಂಹ ಮೂತಿ೯, ಪ್ರಭಂಜದ. ಮುರುಡಿ ಹಾಗೂ ದೇವಸ್ಥಾನ ಅಡಳಿತ ಮಂಡಳಿಯ ಸದಸ್ಯರು ಉಪಸ್ಥಿತ ರಿದ್ದರು.































