
ಕಲಬುರಗಿ:ಉಡಿ ತುಂಬುವುದು ಕೇವಲ ಆಚರಣೆಯಲ್ಲ ಹೆಣ್ಣಿನ ಶಕ್ತಿ, ತ್ಯಾಗ ಮತ್ತು ಮಮತೆಯನ್ನುಗೌರವಿಸುವ ಸಂಸ್ಕೃತಿ ಪ್ರತಿಬಿಂಬ ಹೆಣ್ಣನ್ನು ಲಕ್ಷಿö್ಮÃ, ಗೌರಿ, ಪಾರ್ವತಿಅಂಶವೆAದು ಭಾವಿಸಿ ಪೂಜಿಸುವ ಹಿನ್ನೆಲೆಯಲ್ಲಿಅವರಿಗೆ ಉಡಿ ತುಂಬಿಸಿ ದೇವರ ಕೃಪೆಗೆ ಪಾತ್ರರಾಗುವಒಂದುಧಾರ್ಮಿಕ ಸಂಸ್ಕೃತಿಮತ್ತುಧಾರ್ಮಿಕ ಸೇವೆ ಮಾಡಿದವರಿಗೆ ಸೇವಾಶ್ರೀ ಪ್ರಶಸ್ತಿ ಪ್ರದಾನ ಮಾಡಿದಡಾ. ಶಾಂತ ಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಿದರು.
ದೇವಸ್ಥಾನದಲ್ಲಿ ಭಕ್ತರು ಹರಕೆರೂಪದಲ್ಲಿ ಉಡಿ ತುಂಬಿದರೆಟೆAಗಳಿಅAಡಗಿ ಪ್ರತಿಷ್ಠಾನ ವತಿಯಿಂದಅAಭಾ ಭವಾನಿ ದೇವಸ್ಥಾನದಲ್ಲಿಸೀಗಿ ಹುಣ್ಣಿಮೆ ಪ್ರಯುಕ್ತಅಂಡಗಿ ಮನೆತನದ ವತಿಯಿಂದ ಅಂಬಾ ಭವಾನಿಗೆ ಉಡಿ ತುಂಬುವಕಾರ್ಯಕ್ರಮದ ೪೯ನೇ ವಾರ್ಷಿಕೋತ್ಸವದನಿಮಿತ್ಯ ೯ ದಿನಗಳ ಕಾಲ ರಾತ್ರಿ ಭಜನೆ ಮಾಡುವ ಮೂಲಕಜಾಗರಣೆ ಮಾಡುತ್ತಕಾರ್ತಿಕ ಸೇವೆ ಮಾಡಿದಮಹನೀಯರಾದರೇವಶೆಟ್ಟಿ ಮಲಕೂಡ, ಸಂಗಮೇಶ ಬೋದನ, ಶರಣಕುಮಾರ ನೀಲಹಳ್ಳಿ, ಸಿದ್ದು ಜಂಬಗಿ, ಬಸವರಾಜಕಡ್ಲಿ, ಸಿದ್ದು ಸಾಲಳ್ಳಿ, ಕಾಶೀಬಾಯಿ ಜೋಗದ, ಮಹಾದೇವ ಮಠಪತಿ, ಇವರಿಗೆ”ಭವಾನಿ ಸೇವಾಶ್ರೀ” ಪ್ರಶಸ್ತಿ ಪ್ರದಾನಮಾಡಿಗೌರವಿಸಲಾಯಿತು. ನಂತರದೇವಸ್ಥಾನದಲ್ಲಿಕಾರ್ತಿಕ ಸೇವೆ ಮಾಡಿದ ಸದಸ್ಯರ ಹಾಗೂ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರಧರ್ಮಪತ್ನಿಯರಿಗೆಹೀಗೆ ಒಟ್ಟು ೩೫ ತಾಯಂದಿರಿಗೆಉಡಿ ತುಂಬುವಕಾರ್ಯಕ್ರಮಅAಡಗಿ ಪ್ರತಿಷ್ಠಾನ ವತಿಯಿಂದಹಮ್ಮಿಕೊಳ್ಳಲಾಗಿದೆ ಎಂದು ವೀರಭದ್ರಯ್ಯ ಸಾಲಿಮಠ ಪ್ರಾಸ್ತಾವಿಕ ಮಾತನಾಡಿದರು.
ಬಾಹ್ಯಕಾಶ ವಿಜ್ಞಾನಿ ಬಿ.ಎ. ಪಾಟೀಲ ಮಹಾಗಾಂವ ಪ್ರಶಸ್ತಿ ಪ್ರದಾನ ಮಾಡಿದರು.ರೇಖಾಅಂಡಗಿ ಪ್ರಾರ್ಥಿಸಿದರು, ವಿನೋದಜನೇವರಿ ಸ್ವಾಗತಿಸಿದರು. ದೇವಸ್ಥಾನದಅಧ್ಯಕ್ಷಧನಂಜಯಕುಲಕರ್ಣಿಅಧ್ಯಕ್ಷತೆ ವಹಿಸಿದರು.ಅಮೃತರಾವಅಣ್ಣೋರು ಕವಿಗಳು ತತ್ವಪದ ಹಾಡಿಜನರ ಮನಸೆಳೆದರುಎಂದುಅAಡಗಿ ಪ್ರತಿಷ್ಠಾನ ಟೆಂಗಳಿ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಶ್ವನಾಥ ಬಾಳದೆ, ಚಂದ್ರಶೇಖರಎಲೆರಿ, ಮಡಿವಾಳಯ್ಯ ಸಾಲಿಮಠ, ಬೀರಣ್ಣಪೂಜಾರಿ, ವೀರಭದ್ರಪ್ಪಚೇಂಗಟಿ, ವಿಜಯಕುಮಾರತುಪ್ಪದ, ಬಸವರಾಜಘಂಟಿ, ನಾಗರಾಜ ಮಹಾಗಾಂವ, ಮನೋಹರ ವಿಶ್ವಕರ್ಮ, ವಿಶ್ವನಾಥ ಹಿಲ್ಲಾ, ಬಸವರಾಜ ಹಿಲ್ಲಾ, ಗುರುರಾಜ ಹಡಪದ, ರೇವಶೆಟ್ಟಿತುಪ್ಪದ, ರಾಜು ಪಟೇದ, ಬಸವರಾಜ ಕೋಳಕೂರ ವಿಶ್ವನಾಥಕುದರಿಕಾರ ಹಾಗೂ ಇತರರು ಉಪಸ್ಥಿತರಿದ್ದರು.






















