ಜಿಲ್ಲೆಕಲಬುರಗಿಗ್ಯಾಲರಿBy Kalaburgi_Newsroom - October 30, 2026 FacebookXWhatsAppEmail ಕಲಬುರಗಿ:ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್‍ಎಫ್‍ಐ ) 17 ನೇ ರಾಜ್ಯ ಸಮ್ಮೇಳನದ ಅಂಗವಾಗಿ ಇಂದು ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ವಿದ್ಯಾರ್ಥಿಗಳ ಮೆರವಣಿಗೆ ಜರುಗಿತು.