ಕಲಬುರಗಿ:ತಾಲೂಕಿನ ಅವರಾದ ( ಬಿ) ಹೋಬಳಿಯ ಆಲಗೂಡ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಇಂದು ಜಿಪಂ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ರೇವಣಸಿದ್ದಪ್ಪ ಪೊಲೀಸ್ ಪಾಟೀಲ,ಹಣಮಂತರಾಯ ನಾಟೀಕರ್,ಶಿವಶರಣಪ್ಪ ಬೀದಿಮನಿ,ವಿಠಲರಾವ್ ಹಿರೇಕುರುಬರ, ಕಮಲಾಬಾಯಿ ಎಚ್ ಕಲಬುರಗಿ, ಜಯಶ್ರೀ ಎಂ ಕೆರೂರ ಸೇರಿದಂತೆ ಹಲವರು ಪಾಲ್ಗೊಂಡರು.