
ಗದಗ, ಮಾ.5: ಗದಗ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಶ್ರೀ ಯೋಗಿನಾರೇಯಣ ಜಯಂತಿ ಕಾರ್ಯಕ್ರಮವನ್ನು ಜರುಗಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ದುರಗೇಶ ಕೆ.ಆರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಡಾ.ಬಸವರಾಜ ಬಳ್ಳಾರಿ, ರಾಜಕುಮಾರ.ಎಸ್, ಸಂಕನೂರ, ಕಲಾವಿದರಾದ ಬಸವರಾಜ,ಈರಣ್ಣ, ಮಂಜುನಾಥ ಚಲವಾದಿ ಉಪಸ್ಥಿತರಿದ್ದರು.






















