Home ಜಿಲ್ಲೆ ಕಲಬುರಗಿ 20.08 ಲಕ್ಷ ರೂ.ಮೊತ್ತದ ಮಾದಕ ವಸ್ತು ನಾಶ

20.08 ಲಕ್ಷ ರೂ.ಮೊತ್ತದ ಮಾದಕ ವಸ್ತು ನಾಶ

ಕಲಬುರಗಿ,ಜೂ.24-ನಗರ ಪೆÇಲೀಸ್ ಆಯುಕ್ತಾಲಯ ವ್ಯಾಪ್ತಿಯ ಒಟ್ಟು 22 ಪ್ರಕರಣಗಳಲ್ಲಿ ವಶಪಡಿಸಿಕೊಂಡ 17,34,000 ಮೌಲ್ಯದ 17 ಕೆ.ಜಿ 634 ಗ್ರಾಂ ಗಾಂಜಾ, Netrazepam NRX Schedule H Drug 14,970 Tablets ಮತ್ತು 18.73 ಗ್ರಾಂ MDMA ಡ್ರಗ್ಸ್ ( ಸಿಂಥೆಟಿಕ್ ಡ್ರಗ್ಸ್) ಹೀಗೆ ಒಟ್ಟು 20,08,300/- ಮೌಲ್ಯದ ಮಾದಕ ವಸ್ತುಗಳನ್ನು ವಾಡಿಯ ಎಸಿಸಿ ಸಿಮೆಂಟ್ ಸಿಮೆಂಟ್ ಕಿಲ್ನ ಪರಿಸರ ಅಸೋಸಿಯೆಟ್ಸ್ ಅಧಿಕಾರಿಗಳು, ಮಾದಕ ವಸ್ತುಗಳ ವಿಲೇವಾರಿ ಕಮಿಟಿ ಅಧ್ಯಕ್ಷರು, ಸದಸ್ಯರು ಹಾಗೂ ಪರಿಸರ ಅಧಿಕಾರಿಗಳ ಸಮ್ಮುಖದಲ್ಲಿ ವಿಲೇವಾರಿ ಮಾಡಲಾಯಿತು.