ಅಮೆರಿಕ, ಇಸ್ರೇಲ್, ಇರಾನ್ ಯುದ್ಧ ಉಲ್ಬಣ

0
ನವದೆಹಲಿ/ತೆಹ್ರಾನ್/ಟೆಲ್ ಅವೀವ್, ಮಾ. 20:ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಮತ್ತಷ್ಟು ತೀವ್ರ ಹಂತಕ್ಕೇರಿದ್ದು, ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇರಾನ್ ಇಸ್ರೇಲ್ ಮೇಲೆ ಅನೇಕ ಕ್ಷಿಪಣಿ ದಾಳಿಗಳನ್ನು ನಡೆಸಿದ...

ಇರಾನ್ ಆಡಳಿತ ‘ಅಸ್ತಿತ್ವದಲ್ಲೇ ಇದ್ದರೂ ದುರ್ಬಲ

0
ವಾಷಿಂಗ್ಟನ್, ಮಾ.೧೯: ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಅವರು ಇರಾನ್ ಆಡಳಿತವು ಇನ್ನೂ ಅಸ್ತಿತ್ವದಲ್ಲಿದ್ದರೂ, ಅದರ ಸೈನಿಕ ಹಾಗೂ ನಾಯಕತ್ವ ಸಾಮರ್ಥ್ಯ ಗಂಭೀರವಾಗಿ ಕುಗ್ಗಿದೆ ಎಂದು ತಿಳಿಸಿದ್ದಾರೆ.ಅಮೆರಿಕ ಕಾಂಗ್ರೆಸ್‌ನಲ್ಲಿ ನಡೆದ ಮಹತ್ವದ ವಿಚಾರಣೆಯಲ್ಲಿ...

‘ಧುರಂಧರ್ ೨’ ಪ್ರೀಮಿಯರ್ ದಾಖಲೆ ೫೨ ಕೋಟಿ ಗಳಿಕೆ

0
ಚೆನ್ನೈ, ಮಾ.೧೯: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂದರ್ ದಿ ರಿವೇಂಜ್ ಚಿತ್ರವು ಬಿಡುಗಡೆಯ ಮೊದಲೇ ಪೇಡ್ ಪ್ರೀಮಿಯರ್ ಪ್ರದರ್ಶನಗಳಿಂದ ಭಾರೀ ದಾಖಲೆ ನಿರ್ಮಿಸಿದೆ. ದೇಶದಾದ್ಯಂತ ನಡೆದ ವಿಶೇಷ ಪ್ರದರ್ಶನಗಳಿಂದಲೇ ಚಿತ್ರವು...

ಎಲ್‌ಪಿಜಿ ಅನಿಲ ಸಂಕಷ್ಟ: ಕಾಳಸಂತೆ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯಗಳಿಗೆ ಕೇಂದ್ರ ಸೂಚನೆ

0
ನವದೆಹಲಿ,ಮಾ.೧೯: ದೇಶದಲ್ಲಿ ಎಲ್‌ಪಿಜಿ ಅನಿಲ ಸರಬರಾಜಿನ ಮೇಲಿನ ಒತ್ತಡ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಚಿಂತಾಜನಕವಾಗಿದ್ದರೂ ಡಿಸ್ಟ್ರಿಬ್ಯೂಟರ್‌ಗಳ ಮಟ್ಟದಲ್ಲಿ ತೊಂದರೆ ಆಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪಶ್ಚಿಮ ಏಷ್ಯಾದಿಂದ ಆಗುತ್ತಿರುವ ಆಮದು...

ಸೌದಿ-ಖತರ್ ತೈಲ, ಅನಿಲ ಘಟಕಗಳ ಮೇಲೆ ದಾಳಿ ; ಭಾರತಕ್ಕೆ ಗಂಭೀರ ಪರಿಣಾಮ ಸಾಧ್ಯತೆ

0
ನವದೆಹಲಿ.ಮಾ ೧೯: ಇರಾನ್‌ಅಮೆರಿಕಾಇಸ್ರೇಲ್ ನಡುವಿನ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಇದೀಗ ತೈಲ ಮತ್ತು ಅನಿಲ ಮೂಲಸೌಕರ್ಯಗಳ ಮೇಲಿನ ದಾಳಿಗಳ ಮೂಲಕ ಮತ್ತಷ್ಟು ಭೀಕರ ಹಂತಕ್ಕೇರಿದೆ. ಮಧ್ಯಪ್ರಾಚ್ಯದ ಪ್ರಮುಖ ಇಂಧನ ಕೇಂದ್ರಗಳ ಮೇಲೆ...

ದ. ಕೊರಿಯಾ ಚುನಾವಣೆ: ಕಿಂಗ್ ಜಾಂಗ್‍ಗೆ ಐತಿಹಾಸಿಕ ಗೆಲುವು

0
ನವದೆಹಲಿ,ಮಾ.18-ಮಾರ್ಚ್ 15, 2026 ರಂದು ಉತ್ತರ ಕೊರಿಯಾದಲ್ಲಿ ನಡೆದ ಸಂಸತ್ತಿನ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಕಿಮ್ ಜಾಂಗ್ ಉನ್ ಮತ್ತೊಮ್ಮೆ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. , ಕಿಮ್ ಜಾಂಗ್ ಉನ್ ಅವರ ವರ್ಕರ್ಸ್...

ಯುಎಇಯಲ್ಲಿ 19 ಭಾರತೀಯರ ಬಂಧನಕ್ಕೆ ಆದೇಶ

0
ನವದೆಹಲಿ,ಮಾ.16-ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಮತ್ತು ದಾರಿತಪ್ಪಿಸುವ ವೀಡಿಯೊಗಳನ್ನು ಪೆÇೀಸ್ಟ್ ಮಾಡಿದ್ದಕ್ಕಾಗಿ 19 ಭಾರತೀಯರು ಸೇರಿದಂತೆ 35 ಜನರನ್ನು ಬಂಧಿಸಲು ಯುಎಇ ಆದೇಶಿಸಿದೆ.ಈ ಜನರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ...

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

0
( ಮೇ೪ ಫಲಿತಾಂಶ)ನವದೆಹಲಿ, ಮಾ.೧೫: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಭಾನುವಾರ ಪ್ರಕಟಿಸಿದೆ. ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುಚೇರಿಯಲ್ಲಿ ಚುನಾವಣೆ ನಡೆಯಲಿದ್ದು, ಮೇ ೪ರಂದು ಮತ ಎಣಿಕೆ ನಡೆಯಲಿದೆ.ಚುನಾವಣಾ ಆಯೋಗದ ಮಾಹಿತಿ...

ತ್ವರಿತಗತಿಯಲ್ಲಿ ಹಲಸೂರು ಕೆರೆ ಅಭಿವೃದ್ಧಿ ಕಾಮಗಾರಿ

0
ಬೆಂಗಳೂರು,ಮಾ.15-ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ ಹಲಸೂರು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗಳು ಪ್ರಸ್ತುತ ವೇಗವಾಗಿ ನಡೆಯುತ್ತಿವೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.ಕೆರೆಯಲ್ಲಿನ ನೀರಿನ ಸಂಗ್ರಹ ಸಾಮಥ್ರ್ಯವನ್ನು...

ದೇಶದ ಹಲವೆಡೆ ತಪ್ಪದ ಎಲ್‍ಪಿಜಿ ಬವಣೆ

0
ನವದೆಹಲಿ,ಮಾ,14- ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಎಲ್ ಪಿಜಿ ಸಿಲಿಂಡರ್‍ಗಳಿಗಾಗಿ ಜನರು ಪರದಾಡುವಂತಾಗಿದೆ.ಗೃಹ ಬಳಕೆಯ ಸಿಲಿಂಡರ್ ಜೊತೆಗೆ ಕಮರ್ಷಿಯಲ್ ಸಿಲಿಂಡರ್ ಸಿಗದ...
107,835FansLike
3,695FollowersFollow
3,864SubscribersSubscribe