ಮೊಜ್ತಾಬಾ ಬಗ್ಗೆ ಮಾಹಿತಿ ನೀಡಿದರೆ 10ದಶಲಕ್ಷ ಡಾಲರ್ ಬಹುಮಾನ
ವಾಷಿಂಗ್ಟನ್, ಮಾ.14: ಇರಾನ್ ನ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮತ್ತು ಇತರ ಹಿರಿಯ ಅಧಿಕಾರಿಗಳ ಕುರಿತ ಮಾಹಿತಿಗಾಗಿ ಅಮೆರಿಕ ಸ್ಟೇಟ್ ಡಿಪಾರ್ಟ್ ಮೆಂಟ್ 10 ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ...
ಬೆಳವಡಿ ಮಲ್ಲಮ್ಮ ಯೋಜನೆ ಕುರಿತು ತಂಗಡಿಗೆಗೆ ಮನವಿ ಸಲ್ಲಿಕೆ
ಬೆಂಗಳೂರು, ಮಾ. 13:- ಕನ್ನಡಮೊದಲು ಬಳಗವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿ ಬೆಳವಡಿ ಮಲ್ಲಮ್ಮ ಯೋಜನೆಗಳ ಕುರಿತು ಮನವಿಯನ್ನು ಸಲ್ಲಿಸಿತ್ತು.ಈ ಮನವಿಗೆ ಸ್ಪಂದಿಸಿ, ಸಚಿವ...
ಆಫ್ಘಾನ್ ಮೇಲೆ ಪಾಕ್ ವೈಮಾನಿಕ ದಾಳಿ
ಕಾಬೂಲ್,ಮಾ.13:- ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಹೆಚ್ಚಾಗಿದೆ. ಕಾಬೂಲ್, ಪಕ್ತಿಯಾ, ಪಕ್ತಿಕಾ ಮತ್ತು ಕಂದಹಾರ್ ವಿಮಾನ ನಿಲ್ದಾಣದ ಬಳಿ ಖಾಸಗಿ ವಿಮಾನಯಾನ ಸಂಸ್ಥೆ ಕಾಮ್ ಏರ್‍ಗೆ ಸೇರಿದ ಇಂಧನ...
ಟೀಂ ಇಂಡಿಯಾಕ್ಕೆ ಅಭಿನಂದನೆಗಳ ಮಹಾಪೂರ
ನವದೆಹಲಿ,ಮಾ.9- ಐಸಿಸಿ ಟಿ20 ವಿಶ್ವಕಪ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸಾಧಿಸಿದ ಅದ್ಭುತ ಗೆಲುವು ದೇಶಾದ್ಯಂತ ಸಂಭ್ರಮಾಚರಣೆಗೆ ನಾಂದಿ ಹಾಡಿದೆ. ಈ ವಿಶ್ವಕಪ್ ಗೆಲುವಿನ ನಂತರ, ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ ಮತ್ತುಬಾಲಿವುಡ್‍ನಲ್ಲಿಯೂ ಸಹಹಬ್ಬದ...
82ಕೋಟಿ ಜನರಿಂದ ಟಿ.20 ವಿಶ್ವಕಪ್ ಫೈನಲ್ ವೀಕ್ಷಣೆ
ಅಹಮದಾಬಾದ್, ಮಾ.9:- ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಕೋಟ್ಯಂತರ ಜನರು ವೀಕ್ಷಿಸಿರುವುದು ದಾಖಲೆಯಾಗಿದೆ.ದಾಖಲೆಯ 82.1 ಕೋಟಿ ವೀಕ್ಷಕರು ಈ ಫೈನಲ್...
ಜಾಲತಾಣಗಳಲ್ಲಿ ಟೀ ಇಂಡಿಯಾ ಆಟಗಾರರಿಂದ ಸಂಭ್ರಮಾಚರಣೆ
ಅಹಮದಾಬಾದ್, ಮಾ.9:- ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ದಾಖಲೆ ನಿರ್ಮಿಸಿದ ನಂತರ ಟೀಮ್ ಇಂಡಿಯಾ ಆಟಗಾರರು...
ಮರಕ್ಕೆ ಲಾರಿ ಡಿಕ್ಕಿ: ಇಬ್ಬರ ಸಾವು
ತುಮಕೂರು, ಮಾ. 8- ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ನಾಗವಲ್ಲಿ ಸಮೀಪದ ಸೋಪನಹಳ್ಳಿಗೇಟ್‍ನಲ್ಲಿ ನಡೆದಿದೆ.ಮೃತಪಟ್ಟವರನ್ನು ಕೇರಳ ಮೂಲದ...
ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ
ಕೆ.ಆರ್.ಪುರ:ಮಾ.8:- ಕೆ.ಆರ್.ಪುರ ಕ್ಷೇತ್ರದ ಚಿಕ್ಕಬಸವನಪುರದಲ್ಲಿ 52ನೇ ವರ್ಷದ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದಲ್ಲಿ ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಇರಿಸಿ ಭವ್ಯ ಮೆರವಣಿಗೆ ನಡೆಸಲಾಯಿತು.52ನೇ...
ಟಾಸ್ ಗೆದ್ದರೆ ಟ್ರೋಫಿ ಗೆಲ್ಲುವುದು ಗ್ಯಾರಂಟಿಟಾಸ್ ಗೆದ್ದ ತಂಡ ೯ ರಲ್ಲಿ ೮ ಬಾರಿ ಪ್ರಶಸ್ತಿ ಗೆದ್ದಿದೆ
ಮುಂಬೈ,ಮಾ.೭-ಭಾರತ ತಂಡವು ೨೦೨೬ ರ ಟಿ೨೦ ವಿಶ್ವಕಪ್‌ನ ಫೈನಲ್‌ಗೆ ಅರ್ಹತೆ ಪಡೆದಿದೆ.ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು ೭ ರನ್‌ಗಳಿಂದ ಸೋಲಿಸಿದೆ. ಈಗ ಮಾರ್ಚ್ ೮ ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ...
ರಷ್ಯಾ ತೈಲ ಸಂಸ್ಕರಣೆ, ಭಾರತಕ್ಕೆ ಅವಕಾಶ: ಅಮೆರಿಕ
ನವದೆಹಲಿ, ಮಾ.7: ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ನಡುವೆ ಜಾಗತಿಕ ಇಂಧನ ಪೂರೈಕೆಯನ್ನು ಸ್ಥಿರಗೊಳಿಸುವ ಅಲ್ಪಾವಧಿಯ ಪ್ರಯತ್ನದಲ್ಲಿ ದಕ್ಷಿಣ ಏಷ್ಯಾದ ಸುತ್ತಲೂ ಸಮುದ್ರದಲ್ಲಿ ಈಗಾಗಲೇ ಸಿಲುಕಿರುವ ರಷ್ಯಾದ ತೈಲವನ್ನು ಸಂಸ್ಕರಿಸಲು ಭಾರತದಲ್ಲಿನ ನಮ್ಮ ಸ್ನೇಹಿತರಿಗೆ...






































