ಶ್ರೀ ರೇಣುಕಾಚಾರ್ಯರ ತತ್ವ , ಸಿದ್ಧಾಂತಗಳು ಜಗತ್ತಿನ ಎಲ್ಲರ ಒಳಿತನ್ನು ಬಯಸುತ್ತದೆ: ಡಾ:ಪಿ ಶಿವರಾಜು
ಸಂಜೆವಾಣಿ ನ್ಯೂಸ್ಮೈಸೂರು: ಮಾ.02:- ಶ್ರೀ ರೇಣುಕಾಚಾರ್ಯರ ತತ್ವ , ಸಿದ್ಧಾಂತಗಳು ಜಗತ್ತಿನ ಎಲ್ಲರ ಒಳಿತನ್ನು ಬಯಸುತ್ತದೆ. 'ಮಾನವ ಕುಲಕ್ಕೆ ಒಳಿತಾಗಲಿ' ಎಂಬ ಉದಾತ್ತ ಚಿಂತನೆ ನಮಗೆ ಎಂದೆಂದಿಗೂ ಆದರ್ಶವಾಗಿರಬೇಕು.ಅವರ ಆದರ್ಶದ ದಾರಿದೀಪದಲ್ಲಿ ಶಾಂತಿ,...
ಗಜಲ್‍ಗಳಿಗೆ ಭಾವನೆಗಳು ಮುಖ್ಯ: ರಾಘವೇಂದ್ರರಾವ್
ಸಂಜೆವಾಣಿ ನ್ಯೂಸ್ಮೈಸೂರು: ಮಾ.02:- ಗಜಲ್‍ಗಳಿಗೆ ಭಾವನೆಗಳು ಮುಖ್ಯ ಎಂದು ಹೈದರಾಬಾದಿನ ಸಾಹಿತಿ ಡಿ.ಬಿ. ರಾಘವೇಂದ್ರರಾವ್ ಹೇಳಿದರು.ಹೊಯ್ಸಳ ಕನ್ನಡ ಸಂಘ, ಸವಿಗನ್ನಡ ಬಳಗವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾನುವಾರ ವಿಜಯನಗರದ ಕನ್ನಡ...
ಮೈಸೂರಿಗರಿಗೆ ಬೇಡವಾದರೇ ಈ ಹಸಿರು ಸುಂದರಿಯರು
ಸಂಜೆವಾಣಿ ನ್ಯೂಸ್ಮೈಸೂರು: ಮಾ.02:- ಸಾಂಸ್ಕ ತಿಕ ಪರಂಪರೆ ಹೊಂದಿರುವ ಮೈಸೂರಿ ನಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಮತ್ತು ಉತ್ತಮ ಆರೋಗ್ಯವನ್ನು ಹೊಂದಲು ಸಹಕಾರಿ ಆಗಲಿ ಎಂಬ ಉದ್ದೇಶದಿಂದ ಹಸಿರು ಶಕ್ತಿ ಯೋಜನೆಯಾಗಿ ಟ್ರಿಣ್...
ಉದ್ಘಾಟನೆಯಾಗದೆ ಪಾಳು ಕೊಂಪೆಯಾದ ಅರಸು ಭವನ: ಸಾರ್ವಜನಿಕರ ಬೇಸರ
ಸಂಜೆವಾಣಿ ವಾರ್ತೆಹುಣಸೂರು, ಫೆ.02:- ಜನಪ್ರತಿನಿಧಿಗಳ ರಾಜಕೀಯ ದುರುದ್ದೇಶವೋ ಅಥವಾ ನಿರ್ಲಕ್ಷತೆಯೋ, ಅರಸು ಭವನ ಕಾಮಗಾರಿ ಮಾತ್ರ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಬೇಸರ ವ್ಯಕ್ತಪಡಿಸಿವೆ.ಈ ಬಗ್ಗೆ...
ಜೆಇಇ ಪರೀಕ್ಷೆಯಲ್ಲಿ ಮಲೆಯೂರು ಗ್ರಾಮದ ವಿದ್ಯಾರ್ಥಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ
ಸಂಜೆವಾಣಿ ವಾರ್ತೆಚಾಮರಾಜನಗರ, ಮಾ.02- ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯಿಂದ ನಡೆದ ಜೆಇಇ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಜನವರಿ ಆವೃತ್ತಿಯ ಫಲಿತಾಂಶದಲ್ಲಿ ತಾಲೂಕಿನ ಮಲೆಯೂರು ಗ್ರಾಮದ ಎಂ.ಜಿ. ನಾಗದೇವ್ ರಾಷ್ಟ್ರಕ್ಕೆ ಪ್ರಥಮ ಸ್ಥಾನ...
ಕೆಎಸ್‍ಐಸಿ ಉಳಿಸಿ, ರೇಷ್ಮೆ ಬೆಳೆಗಾರರ ಬದುಕು ಹಸನಾಗಿರಿಸಿ: ಸರ್ಕಾರಕ್ಕೆ ಮನವಿ
ಸಂಜೆವಾಣಿ ವಾರ್ತೆಟಿ.ನರಸೀಪುರ: ಮಾ.02:- 250 ವರ್ಷಗಳ ಐತಿಹಾಸಿಕ, ಇತಿಹಾಸ ಪರಂಪರೆ ಇರುವ ಮೈಸೂರು ರೇಷ್ಮೆ ಉದ್ದಿಮೆ ರಕ್ಷಿಸಲು ರಾಜ್ಯ ರೈತ ಕಲ್ಯಾಣ ಸಂಘ ಮುಂದಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ...
ಗಮನಸೆಳೆದ ಬೃಹತ್ ಮ್ಯಾರಾಥಾನ್ ಓಟ
ಸಂಜೆವಾಣಿ ವಾರ್ತೆಚಾಮರಾಜನಗರ, ಮಾ.02:- ಕರ್ನಾಟಕ ಪೊಲೀಸ್ ರನ್ ಅಭಿಯಾನದಡಿ ಜನಸ್ನೇಹಿ ಪೊಲೀಸ್, ಮಾದಕ ವಸ್ತುಗಳ ಬಗ್ಗೆ ಜಾಗೃತಿ ಹಾಗೂ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸುವ ಸಂಬಂಧ ನಗರದಲ್ಲಿ ಆಯೋಜಿಸಿದ್ದ 5 ಕಿ.ಮೀ....
ಪಿಯು: ಮೊದಲ ದಿನ ಸುಸೂತ್ರ, 515 ಮಂದಿ ಗೈರು
ಸಂಜೆವಾಣಿ ನ್ಯೂಸ್ಮೈಸೂರು:ಮಾ.1:- ಜಿಲ್ಲೆಯಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, 515ಮಂದಿ ಗೈರಾಗಿ ಬರೋಬ್ಬರಿ ಮೊದಲ ಕನ್ನಡ ಪರೀಕ್ಷೆಯಲ್ಲಿ 28350 ಪರೀಕ್ಷೆ ಬರೆದರು.ಒಟ್ಟು 28865 ಮಂದಿ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು. ಈ...
ಮಾ.7ರಿಂದ ಕಬ್ಬಡಿ ಪದ್ಯಾವಳಿ
ಸಂಜೆವಾಣಿ ನ್ಯೂಸ್ಮೈಸೂರು:ಮಾ.1:- ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್.ರಾಕೇಶ್‍ಗೌಡ ಹುಟ್ಟು ಹಬ್ಬದ ಅಂಗವಾಗಿ ಮಾ.7ಮತ್ತು 8ರಂದು ರಾಜ್ಯಮಟ್ಟದ 30 ಯಾರ್ಡ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಅಭಿಮಾನಿ...
ಕಾನೂನು ಪದವೀಧರರು ಶಿಷ್ಯವೇತನ ಸದ್ಬಳಕೆ ಮಾಡಿಕೊಳ್ಳಿ: ಎನ್.ಭಾಸ್ಕರ್
ಸಂಜೆವಾಣಿ ನ್ಯೂಸ್ಮೈಸೂರು:ಮಾ.1:- ಕಾನೂನು ಪದವೀಧರರು ಶಿಷ್ಯವೇತನವನ್ನು ತಮ್ಮ ಶಿಕ್ಷಣಕ್ಕೆ ಸದ್ವಿನಿಯೋಗ ಮಾಡಿಕೊಳ್ಳುವಂತೆ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಸಲಹೆ ನೀಡಿದರು.ನಾಲ್ಕು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಾನೂನು ಪದವೀಧರರ ಶಿಷ್ಯವೇತನವನ್ನು ಬಿಡುಗಡೆ...




































