ಏಳು ವಿಭಾಗಗಳಲ್ಲಿ ಪ್ರಥಮ ಸ್ಥಾನ : ಎಸ್.ಬಿ.ಆರ್. ವಿದ್ಯಾರ್ಥಿಯ ಅದ್ಭುತ ಸಾಧನೆ
ಕಲಬುರಗಿ:ಇತ್ತೀಚಿಗೆ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಕಲಬುರಗಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಕಲಬುರಗಿ ಇವರ ಆಶ್ರಯದಲ್ಲಿ ಕಲಬುರಗಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ ಸಿಎಂ ಕಪ್-2026ರ ಕ್ರೀಡಾಕೂಟದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ...
ಧೋತ್ತರಗಾಂವ ವೀರೇಶ್ವರ ಶರಣರ ಪುರಾಣ ಮಹಾಮಂಗಲ 4ರಿಂದ
ಆಳಂದ: ತಾಲೂಕಿನ ಧೋತ್ತರಗಾಂವ ಗ್ರಾಮದ ಆರಾಧ್ಯದೈವ ಶ್ರೀ ವೀರೇಶ್ವರ ಶರಣರ ದೇವಸ್ಥಾನದಲ್ಲಿ ಸುಮಾರು 700 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪುರಾಣ ಪ್ರವಚನ ಪರಂಪರೆಯ ಅಂಗವಾಗಿ ಅ.4 ಮತ್ತು 5ರಂದು ಎರಡು ದಿನಗಳ ಕಾಲ...
ವಿ.ವಿ.ಎನ್. ಶಾಲೆ ವಿದ್ಯಾರ್ಥಿಗಳಿಂದ ವಿಜ್ಞಾನ ಉಪನ್ಯಾಸ
ಕಲಬುರಗಿ:ಕರುಣೇಶ್ವರ ನಗರದಲ್ಲಿರುವ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ 6 ಹಾಗೂ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಉಪನ್ಯಾಸ ಸ್ಪರ್ಧೆ ಏರ್ಪಡಿಸಲಾಗಿತ್ತು.ವಿದ್ಯಾರ್ಥಿಗಳು ಮಾನವನ ಹೃದಯ, ನರಮಂಡಲ, ಮೆದುಳು, ಜೀರ್ಣ ಕ್ರಿಯೆ, ಸಂತಾನೋತ್ಪತ್ತಿ ಮುಂತಾದ ವಿಷಯಗಳ...
ಸ್ವಚ್ಛತಾ ಸಂದೇಶ ಸಾರಿದ ಸತ್ಯ ಸಾಯಿ ವಿದ್ಯಾ ನಿಕೇತನಂ ವಿದ್ಯಾರ್ಥಿಗಳು
ಕಮಲಾಪುರ: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಕಮಲಾಪುರದಲ್ಲಿ ಸ್ವಚ್ಛತಾ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಸತ್ಯ ಸಾಯಿ ವಿದ್ಯಾ ನಿಕೇತನಂನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ಪ್ರಕೃತಿ ಯೋಗ ತರಬೇತಿ ಟ್ರಸ್ಟ್ನ ಸದಸ್ಯರು...
ಕೆಬಿಎನ ವಿವಿ ವತಿಯಿಂದ ವೃದ್ಧಾಶ್ರಮ, ಖಾಜಾ ಬಜಾರದಲ್ಲಿ ಆರೋಗ್ಯ ತಪಾಸಣೆ
ಕಲಬುರಗಿ : ಅಂತಾರಾಷ್ಟ್ರೀಯ ಹಿರಿಯರ ದಿನದ ಅಂಗವಾಗಿ ಗುರುವಾರ ಸ್ಥಳೀಯ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಮೆಡಿಕಲ ನಿಕಾಯದ ಕಮ್ಯುನಿಟಿ ಮೆಡಿಸಿನ್ ಹಾಗೂ ಜೆನೆರಲ್ ಮೆಡಿಸಿನ್ ವಿಭಾಗದ ವತಿಯಿಂದ ಮಹಾದೇವಿ ವ್ರದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದ...
ಉಪನ್ಯಾಸಕರು ನಿರಂತರ ಅಧ್ಯಯನಶೀಲರಾಗಿರಬೇಕು: ದೇವಣಗೌಡ ಪಾಟೀಲ
ಕಲಬುರಗಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಉಪನ್ಯಾಸಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಉತ್ತಮ ಭವಿಷ್ಯದ ದೃಷ್ಟಿಯಿಂದ ಉಪನ್ಯಾಸಕರು ನಿರಂತರ ಅಧ್ಯಯನಶೀಲರಾಗಿರಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ...
ಗಾಂಧೀಜಿ, ಶಾಸ್ತ್ರೀಜಿ – ಈ ದೇಶ ಕಂಡ ಧ್ರುವತಾರೆಗಳು : ಸುರೇಶ್ ಹವಲ್ದಾರ
ಕಲಬುರಗಿ : ಅ : 02. ಸತ್ಯ, ಶಾಂತಿ, ಅಹಿಂಸೆಗಳ ತ್ರಿವೇಣಿ ಸಂಗಮಕ್ಕೆ ಇನ್ನೊಂದು ಹೆಸರೇ ಮಹಾತ್ಮ ಗಾಂಧಿಜೀ. ಹಾಗೂ ದಕ್ಷ, ಪ್ರಮಾಣಿಕ, ಶ್ರಮ ಜೀವದ ಮುಕುಟ ಪ್ರಾಯದಂತಿದ್ದ ಸ್ವಾಭಿಮಾನಿ ದಿ. ಮಾಜಿ...
ಭೀಕರ ಬರ : 50 ಸಾವಿರ ಪರಿಹಾರ ನೀಡಲು ಆಗ್ರಹ
ಕಲಬುರಗಿ: ರಾಜ್ಯದಲ್ಲಿ ಭೀಕರ ಬರ ಎದುರಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ರಾಜ್ಯ ಸರಕಾರ ಸಮಯ ವ್ಯರ್ಥ ಮಾಡುತ್ತಿದೆ. ಕೂಡಲೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ರೈತರ ಹಿತ ರಕ್ಷಣೆಗೆ ಮುಂದಾಗಬೇಕು...
ಹಿರಿಯರನ್ನು ಗೌರವಿಸುವ ಸಂಸ್ಕøತಿ ಬೆಳೆಯಲಿ
ಕಲಬುರಗಿ: ಪಾಶ್ಯಾತ್ಯ ಸಂಸ್ಕøತಿಯ ಪ್ರಭಾವದಿಂದಾಗಿ ಹಿರಿಯರಿಗೆ ಗೌರವ ನೀಡುವ, ಆರೈಕೆ ಮಾಡುವ ಕರ್ತವ್ಯ, ಜವಾಬ್ದಾರಿ ಕಡಿಮೆಯಾಗುತ್ತಿರುವದು ವಿಷಾದನೀಯ ಸಂಗತಿ. ವೃದ್ಧಾಶ್ರಮಗಳು ಇದರ ಸಂಕೇತಗಳಾಗಿವೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಹಿರಿಯರ ಸೂಕ್ತ ಸಲಹೆ, ಮಾರ್ಗದರ್ಶನ...
ಉದ್ಘಾಟನೆಗೂ ಮುನ್ನವೇ ಅವ್ಯವಸ್ಥೆಯ ಆಗರವಾದ ಕನ್ನಡ ಭವನ
ಚಿತ್ತಾಪುರ: ಕನ್ನಡ ಭಾಷೆ, ಸಾಹಿತ್ಯ, ಕಲೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಿಗೆ ವೇದಿಕೆಯಾಗಬೇಕಿರುವ ಕನ್ನಡ ಭವನದ ಸುತ್ತಮುತ್ತ ಸ್ವಚ್ಛತೆಯ ಕೊರತೆ ಕಂಡುಬರುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಭವನದ ಉದ್ಘಾಟನೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಆವರಣದ ಸುತ್ತಮುತ್ತ...




































