ಸಾಮಾಜಿಕ ಸಂದೇಶ ಸಾರಿದ ಹಿಂದೂ ಮಹಾ ಗಣೇಶ ಮಂಡಳಿಗೆ ಪ್ರಥಮ ಸ್ಥಾನ
ಔರಾದ್ :ಸೆ.೭: ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ನಡೆದ ಸಾಮೂಹಿಕ ಗಣೇಶೋತ್ಸವದಲ್ಲಿ ಮಾತಾ ಮಾಣಿಕೇಶ್ವರಿ ಬಡಾವಣೆಯ ಹಿಂದೂ ಮಹಾ ಗಣೇಶ ಮಂಡಳಿಗೆ ಪ್ರಥಮ ಸ್ಥಾನ ಲಭಿಸಿದೆ.ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಶನಿವಾರ ಗಣೇಶ...
ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರ
ಸಂಜೆವಾಣಿ ವಾರ್ತಹುಮನಾಬಾದ್:ಸೆ.೭:ಶಿಕ್ಷಕರುಮಕ್ಕಳಅಭ್ಯಾಸದಕಡೆಗೆಗಮನ ಹರಿಸಬೇಕು.ಇತರೆ ಇಲಾಖೆಗಳಂತೆ ಸಂಘಗಳನ್ನು ನಿರ್ಮಿಸಿ ಶಾಲಾ ಅವಧಿಯಲ್ಲಿ ಕಾರ್ಯಕ್ರಮ, ಇನ್ನಿತರ ಚಟುವಟಿಕೆ ಗಳು ನಡೆಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ನಿರ್ಲಕ್ಷ ವಹಿಸಬಾರದು ಎಂದು ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್ ಶಿಕ್ಷಕರ ಸಂಘಕ್ಕೆ...
ಹುಲಸೂರ: ಮಳೆ ಹಾನಿ ಪ್ರದೇಶಕ್ಕೆ ವಿಜಯ ಸಿಂಗ್ ಭೇಟಿ
ಹುಲಸೂರ:ಸೆ.6: ಕಳೆದ ವಾರ ಸುರಿದ ಭಾರಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಭೇಟಿ ನೀಡಿ ಪರಿಶೀಲಿಸಿದರು.ತಾಲ್ಲೂಕಿನ ಬೇಲೂರು, ದೇವನಾಳ, ಮಾಚನಾಳ, ಹುಲಸೂರ, ಕೊಂಗಳಿ ಏತ ನೀರಾವರಿ, ತೋರಿ...
ಸೆ. 24 ರಂದು ರೆಡ್ಡಿಜನ ಸಂಘದ ಶತಮಾನೋತ್ಸವ ಕಾರ್ಯಕ್ರಮ
ಬೀದರ್:ಸೆ.6: ಕರ್ನಾಟಕ ರೆಡ್ಡಿಜನ ಸಂಘವು 100ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 24 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರೆಡ್ಡಿಜನ ಸಂಘ ಶತಮಾನೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಗಾಯತ್ರಿ ವಿಹಾರ ಅರಮನೆ ಮೈದಾನದಲ್ಲಿ...
ಪ್ರವಾದಿ ಮಹಮ್ಮದ್ ಅವರ ಬದುಕು ಜಗತ್ತಿಗೆ ಮಾದರಿ : ಸೌದಾಗರ್
ಔರಾದ್:ಸೆ.6: ಕಾರ್ಮಿಕನೊಬ್ಬ ಕೆಲಸ ಮುಗಿಸಿ, ಆತನ ಬೆವರು ಆರುವ ಮೊದಲೇ ಕೂಲಿ ಕೊಟ್ಟು ಬಿಡಿ ಎನ್ನುವ ಮೂಲಕ ಕಾರ್ಮಿಕನ ಹಕ್ಕು ರಕ್ಷಣೆ ಮಾಡುವಲ್ಲಿ ಪ್ರವಾದಿ ಮುಹಮ್ಮದ್ ಅವರ ಬದುಕು ಜಗತ್ತಿಗೆ ಮಾದರಿಯಾಗಿದೆ ಎಂದು...
ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯೇ ಮುಖ್ಯ ಗುರಿ
ಬೀದರ್:ಸೆ.6: ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದೇ ನಮ್ಮ ಮುಂದಿನ ಮುಖ್ಯ ಗುರಿ ಎಂದು ಇತ್ತಿಚೀಗೆ ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಮೈದಾನದಲ್ಲಿ ಕಿಕ್ಕಿರಿದು ಸೇರಿದ ಜನಸ್ತೋಮದ ನಡುವೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ...
ಬೆಳೆಹಾನಿ: ರೂ. 500 ಕೋಟಿ ವಿಶೇಷ ನೆರವಿಗೆ ಕೃಷಿಕ ಸಮಾಜ ಆಗ್ರಹ
ಬೀದರ್:ಸೆ.6:ಅತಿವೃಷ್ಟಿಯಿಂದಾಗಿ ಜಿಲ್ಲೆಯ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದು, ತಕ್ಷಣ 500 ಕೋಟಿ ರೂ. ವಿಶೇಷ ನೆರವು ನೀಡಬೇಕು ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಜಿಲ್ಲಾ ಘಟಕ ಒತ್ತಾಯಿಸಿದೆ.ಕೃಷಿಕ ಸಮಾಜದ ಜಿಲ್ಲಾ ಅದ್ಯಕ್ಷ...
ಆಸೆ ರಹಿತ ಕಾಯಕ ಪ್ರಜ್ಞೆ ಎಲ್ಲರಲ್ಲಿ ಮೂಡಲಿ : ಪ್ರೊ. ಗಣಪತಿ ಸಿನ್ನೂರ
ಬೀದರ:ಸೆ.6:ಅನಕ್ಷರನ್ನು ಸಾಕ್ಷರನಾಗಿ ಮಾಡಿ ಪರಿವರ್ತನ ಬದುಕಿಗೆ ಇಂಬು ನೀಡಿದ ಶರಣರ ಅರಿವಿನ ಪ್ರಜ್ಞೆ ಎಲ್ಲರಲ್ಲಿ ಮೂಡಿದಾಗ ಬದಲಾವಣೆ ಸಾಧ್ಯ. ಕೌಶಲ್ಯ ಆಧಾರಿತ ಸಮಗ್ರ ಶಿಕ್ಷಣ ಇಂದು ಅನಿವಾರ್ಯವಾಗಿದೆ. ಮಾತಿಗಿಂತ ಕೃತಿಗೆ ಬೆಲೆ ಜಾಸ್ತಿ...
ಶಾಲಾ ಬಸ್ ಹರಿದು ಬಾಲಕಿ ಸಾವು
ಬೀದರ್, ಸೆ. ೬ - ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಎಕ್ಕಂಬಾ ಗ್ರಾಮದಲ್ಲಿ ಖಾಸಗಿ ಶಾಲಾ ಬಸ್ ಹರಿದು ಯುಕೆಜಿಯಲ್ಲಿ ಓದುತ್ತಿದ್ದ ೬ ವರ್ಷದ ಬಾಲಕಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜರುಗಿದೆ.ಮೃತ ಬಾಲಕಿಯನ್ನು...
ಸಾಧನೆಗೆ ಶಿಕ್ಷಕರ ಮಾರ್ಗದರ್ಶನ ಅತ್ಯಮೂಲ್ಯ : ರೇಷ್ಮಾಕೌರ
ಬೀದರ:ಸೆ.೬:ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ನಿಮಿತ್ಯ ಶಿಕ್ಷಕರ ದಿನಾಚರಣೆಯನ್ನು ಗುರು ನಾನಕ ಸಂಸ್ಥೆಯ ವತಿಯಿಂದ ಆಯೋಜಿಸಿದ ಶಿಕ್ಷಕರ ದಿನಾಚರಣೆಯನ್ನು ಶುಕ್ರವಾರದಂದು ಜನವಾಡಾ ರಸ್ತೆಯಲ್ಲಿರುವ ಝಿರಾ ಕನ್ವೆಂಷನ್ ಹಾಲ್‌ನಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು.ಸಂಸ್ಥೆಯ...