ಕಿಲಾರಿಪೇಟೆಯಲ್ಲಿ ಅದ್ದೂರಿ ಶ್ರೀಕೃಷ್ಣಜನ್ಮಾಷ್ಟಮಿ

0
ಕೋಲಾರ,ಸೆ,೫- ನಗರದ ಕಿಲಾರಿಪೇಟೆಯ ಶ್ರೀ ರುಕ್ಮಿಣಿ ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ೬೬ನೇ ವರ್ಷದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ಶ್ರದ್ಧಾಭಕ್ತಿಗಳಿಂದ ನಡೆದಿದ್ದು, ಶುಕ್ರವಾರ ಸ್ವಾಮಿಯ ಕಲ್ಯಾಣೋತ್ಸವ ಅತ್ಯಂತ ವೈಭವದಿಂದ ನಡೆಯಿತು.ಗೋಪಾಲಕರ...

ಕೆಪಿಎಸ್‌ಸಿ.ಕರ್ಮಕಾಂಡ: ಸಿಬಿಐ ತನಿಖೆಗೆ ಜೆಡಿಎಸ್ ಆಗ್ರಹ

0
ಕೋಲಾರ,ಸೆ,೫- ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಪಶುವೈದ್ಯಾಧಿಕಾರಿಗಳ ಇಲಾಖೆಯಲ್ಲಿ ೪೦೦ ಮಂದಿ ನೇಮಕಾತಿ ಪರೀಕೆಯಲ್ಲಿ ಹುದ್ದೆಗಳನ್ನು ಮಾರಾಟ ಮಾಡಿರುವ ಕೆ.ಪಿ.ಎಸ್.ಸಿ. ಕರ್ಮಕಾಂಡದಲ್ಲಿ ರಾಜ್ಯದ ಆಡಳಿತ ರೂಢ ಕಾಂಗ್ರೇಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣಗಳು ಬಟಾಬಯಲಾಗಿದೆ....

ಕನ್ನಡ ಸಾಹಿತ್ಯ ಪರಿಷತ್ತಿಗ ಸಚಿವ ಸ್ಥಾನಮಾನ ಬೇಡ: ಜಾಣಗೆರೆ ಆಗ್ರಹ

0
ಕೋಲಾರ.ಸೆ.೫- ಕನ್ನಡ ಸಾಹಿತ್ಯ ಪರಿಷತ್‌ನ್ನು ಈ ಹಿಂದೆ ಯಾರೂ ಸಹ ಸ್ವಾರ್ಥಕ್ಕಾಗಿ ಬಳಿಸಿ ಕೊಂಡಿರಲಿಲ್ಲ. ಅದರೆ ಕಳೆದ ೧೦ ವರ್ಷಗಳಲ್ಲಿ ಪರಿಷತ್‌ನ್ನು ದುರಂತದ ಸ್ಥಿತಿಗೆ ದೂಡಲಾಗಿದೆ. ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ...

ಜಿಲ್ಲೆಯ ಸಮಗ್ರ ಪ್ರಗತಿ, ಮೂಲ ಸೌಕರ್ಯ ಅಭಿವೃದ್ದಿಗೆ ೧೫ ಅಂಶಗಳ ಬೇಡಿಕೆ

0
ಕೋಲಾರ,ಸೆ,೫- ಬಯಲುಸೀಮೆ ಕೋಲಾರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ, ಬರ ಪರಿಹಾರ ಕಾಮಗಾರಿಗಳು ಹಾಗೂ ಮೂಲಸೌಕರ್ಯ ಬಲವರ್ಧನೆಗೆ ಸಂಬಂಧಿಸಿದಂತೆ ೧೫ ಪ್ರಮುಖ ಅಂಶಗಳನ್ನೊಳಗೊಂಡ ಸಮಗ್ರ ಬೇಡಿಕೆಗಳ ಮನವಿ ಪತ್ರವನ್ನು ವಿಧಾನ ಪರಿಷತ್ ಮಾಜಿ ಸಭಾಪತಿ...

ಕೋಲಾರದಲ್ಲಿ ನಾಳೆ ಬೃಹತ್ ’ಪ್ರಜಾ ಸೇವಾ ಅಭಿಯಾನ’

0
ಕೋಲಾರ,ಸೆ.೫-ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸುಸ್ತಾದ ಜನಸಾಮಾನ್ಯರ ಕುಂದುಕೊರತೆಗಳಿಗೆ ತ್ವರಿತ ಮುಕ್ತಿ ನೀಡಲು ಕೋಲಾರ ಜಿಲ್ಲಾಡಳಿತ ಸಜ್ಜಾಗಿದೆ. ಶನಿವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ’ಪ್ರಜಾ ಸೇವಾ ಅಭಿಯಾನ’...

ವರ್ತೂರು ಕೋಡಿಯಲ್ಲಿ ರಾಜಕಾಲುವೆ ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ಮೆಚ್ಚುಗೆ

0
ಬೆಂಗಳೂರು, ಸೆ. ೪- ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರು ಕೋಡಿ ವೃತ್ತದಲ್ಲಿ ನವೀನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ರಾಜಕಾಲುವೆ ಕಾಮಗಾರಿಗೆ ವಿಶ್ವ ಬ್ಯಾಂಕ್ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ...

0
ನಗರದ ಬಸವನ ಗುಡಿಯಲ್ಲಿರುವ ಪುತ್ತಿಗೆ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು.

0
ಪ್ರತಿಭಟನೆಯ ಬಂದೋಬಸ್ತ್ ಕೆಲಸಕ್ಕೆ ಹಾಜರಾಗಿರುವ ಪೊಲೀಸರು ತಮ್ಮ ಬ್ಯಾಗುಗಳನ್ನು ಮರಕ್ಕೆ ನೇತು ಹಾಕಿರುವುದು.

0
ನಗರದ ಕಮಲಾ ನಗರದಲ್ಲಿರುವ ಗೌತಮ್ ಪಬ್ಲಿಕ್ ಶಾಲೆಯಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಮಕ್ಕಳು ಶ್ರೀಕೃಷ್ಣ -ರಾಧೆ ವೇಷತೊಟ್ಟು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಾ. ಎ.ಟಿ.ಎಸ್. ಗಿರಿ,...

0
ವಿಶ್ವ ದಿನ ಪತ್ರಿಕೆ ದಿನಾಚರಣೆ ಪ್ರಯುಕ್ತ ಇಂದು ಬೆಂಗಳೂರು ನಗರದ ಗಾಂಧಿನಗರ, ಹೊಸಹಳ್ಳಿ, ವಿಜಯನಗರ ಹಾಗೂ ಬಸವೇಶ್ವರ ನಗರ ವಿತರಣಾ ಕೇಂದ್ರಗಳಲ್ಲಿ ಪತ್ರಿಕಾ ವಿತರಕರು ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಏಜೆಂಟರುಗಳು...
11,687FansLike
8,762FollowersFollow
3,864SubscribersSubscribe