ನಗರದ ಸರ್ಜಾಪುರ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಸ್ಪರ್ಶ ಆಸ್ಪತ್ರೆಯ ೨೫೦ ಬೆಡ್‌ಗಳ್ಳುಳ್ಳ ಸೂಪರ್ ಸ್ಪೆಷಾಲಿಟಿಯ ಆಸ್ಪತ್ರೆಯನ್ನು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು ಉದ್ಘಾಟನೆ ಮಾಡಿದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಿ. ಪಾಟೀಲ್, ಸ್ಪರ್ಶ ಗ್ರೂಪ್ ಆಫ್ ಆಸ್ಪತ್ರೆಯ ಛೇರ್‍ಮನ್ ಡಾ. ಶರಣ್ ಪಾಟೀಲ್, ಹಿರಿಯ ವಕೀಲ ಬಸವ ಪ್ರಭು ಎಸ್. ಪಾಟೀಲ್ ಮತ್ತಿತರರು ಇದ್ದಾರೆ.

























