ಹಣಕಾಸಿನ ಸಮಸ್ಯೆ : ಪತ್ರಕರ್ತ ಆತ್ಮಹತ್ಯೆ

0
ಕಲಬುರಗಿ,ಜ.31-ಹಣಕಾಸಿನ ಸಮಸ್ಯೆಯಿಂದ ನೇಣು ಹಾಕಿಕೊಂಡು ಪತ್ರಕರ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಷ್ಠಗಾ ಹತ್ತಿರ ಇಂದು ನಡೆದಿದೆ.ಪ್ರಭುಲಿಂಗ ನೀಲೂರೆ (52) ಆತ್ಮಹತ್ಯೆ ಮಾಡಿಕೊಂಡವರು. ರಾಜ್ಯ ಮಟ್ಟದ ದಿನ ಪತ್ರಿಕೆಯೊಂದರಲ್ಲಿ...

0
ಕಲಬುರಗಿ: ವಿಬಿ ಜಿ ರಾಮ್‍ಜಿ ಮಸೂದೆ ಕೈಬಿಟ್ಟು ಮನರೇಗಾ ಉಳಿಸುವಂತೆ ಆಗ್ರಹಿಸಿ ಇಂದು ಸಿಪಿಐ ( ಎಂ) ಜಿಲ್ಲಾ ಸಮಿತಿಯಿಂದ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಕೆ.ನೀಲಾ,ಸುಧಾಮ ಧನ್ನಿ,ಶ್ರೀಮಂತ ಬಿರಾದಾರ,ಶಿವಲಿಂಗಪ್ಪ ಕುಸನೂರ ಸೇರಿದಂತೆ...

ಹೋಟೆಲ್ ಶಟರ್ ಮುರಿದು ಕಳ್ಳತನ

0
ಕಲಬುರಗಿ,ಜ.31-ಹೋಟೆಲ್ ಶಟರ್ ಮುರಿದು ನಗದು ಹಣ, ಮೌಲ್ಯದ ಮೊಬೈಲ್ ಕಳವು ಮಾಡಿರುವ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ನಡೆದಿದೆ.ಜೇವರ್ಗಿ ಕಾಲೋನಿಯ ಮಾಕಾ ಲೇಔಟ್‍ನ ನಿವಾಸಿ ಸೈದಪ್ಪಾ ಧಲ್ಲು ಎಂಬುವವರಿಗೆ ಸೇರಿರುವ ಹೋಟೆಲ್ ಭಾಗ್ಯವಂತಿ ದರ್ಶನದ...

ಬೈಕ್ -ಬೊಲೆರೋ ಡಿಕ್ಕಿ: ಸ್ಥಳದಲ್ಲೇ ಯುವಕ ಸಾವು

0
ಯಾದಗಿರಿ,ಜ.31: ನಗರದ ಹೊರವಲಯದ ಮುಂಡರಗಿ ಸಮೀಪ ಶುಕ್ರವಾರ ಸಾಯಂಕಾಲ ಸುಮಾರು 4 ಗಂಟೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಹಾಗೂ ಎಟಿಎಂ (ಬೊಲೆರೋ) ವಾಹನ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೇ...

ಬಸ್’ನ ಸ್ಟೇರಿಂಗ್ ಲಾಕ್’ನಿಂದ ಅಪಘಾತ; ಓರ್ವ ಮಹಿಳೆಗೆ ಗಾಯ

0
ಚಿತ್ತಾಪುರ; ಜ.31:ಪಟ್ಟಣದ ಹೊರವಲಯದ ಕಲಬುರಗಿ-ಚಿತ್ತಾಪುರ ರಸ್ತೆಯಲ್ಲಿ ಬಸ್'ನ ಸ್ಟೇರಿಂಗ್ ಲಾಕ್ ಆಗಿದ್ದರಿಂದ ಬಸ್ ಚಾಲಕ ರಸ್ತೆ ಪಕ್ಕದಲ್ಲಿ ಇಳಿಸಿದ್ದರಿಂದ ಓರ್ವ ಮಹಿಳೆಗೆ ಗಾಯಗಳಾಗಿರುವ ಘಟನೆ ಜರುಗಿದೆ.ಬಸ್ ಕಲಬುರಗಿಯಿಂದ ಚಿತ್ತಾಪುರಕ್ಕೆ ಬರುತ್ತಿದ್ದಾಗ ಈ ಘಟನೆ...

ಕೆಕೆಆರ್ಡಿಬಿ ಕಾಮಗಾರಿಗಳ ಕುರಿತು ಶಾಸಕರು-ಅಧಿಕಾರಿಗಳೊಂದಿಗೆ ಚೆರ್ಚೆ

0
ಬೀದರ್: ಜ.31:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ.ಕೆ.ಆರ್.ಡಿ.ಬಿ.)ಯ ವತಿಯಿಂದ ಬೀದರ್ ಜಿಲ್ಲೆಯಲ್ಲಿ ಕೈಗೊಳ್ಳಬೇಕಾಗಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ...

ವಿಶ್ವದ ಮೊದಲ ಮಹಿಳಾವಾದಿ ಬಸವಣ್ಣ

0
ಬೀದರ್:ಜ.31: ಬಸವಣ್ಣ ವಿಶ್ವದ ಮೊದಲ ಮಹಿಳಾವಾದಿ ಎಂದು ಪದ್ಮಶ್ರೀ ಪುರಸ್ಕøತ ಡಾ. ವಿಜಯಲಕ್ಷ್ಮಿ ದೇಶಮಾನೆ ಬಣ್ಣಿಸಿದರು.ವಚನ ವಿಜಯೋತ್ಸವ ಅಂಗವಾಗಿ ನಗರದ ಬಸವಗಿರಿಯಲ್ಲಿ ಶುಕ್ರವಾರ ನಡೆದ ಸ್ತ್ರೀ ಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು...

ವಿದ್ಯಾರ್ಥಿಗಳ ಸಾಧನೆ ಹರ್ಷವನ್ನುಂಟು ಮಾಡಿದೆ:ಪಂಡಿತರಾವ್

0
ಸೈದಾಪುರ:ಜ.31: ಪಟ್ಟಣದ ಎಸ್‍ಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ರಾಯಚೂರು ನಗರದಲ್ಲಿ ಇ.ಬಾಲಾಜಿ, ಬಿ.ಲಕ್ಷ್ಮೀ ದೇವಿ ಎಮ್ಮೀನಶೇಟ್ಟಿ ವೀರಾ ಪ್ರತಾಪ ಪೌಂಡರ್ಸ ಆಯೋಜಿಸಿದ ಮಾಹಾ ವಾಸವಿ ವಿಶೇಷ ಕೌಶಲ್ಯ ಮತ್ತು ಪ್ರತಿಭಾ ಮಕ್ಕಳ ಕಾರ್ಯಕ್ರಮದಲ್ಲಿ...

ಸಾಮೂಹಿಕ ವಚನ ಪಾರಾಯಣ 1008 ಮಕ್ಕಳಿಂದ

0
ಬೀದರ:ಜ.31: ಬಸವಗಿರಿಯಲ್ಲಿ ನಡೆಯುತ್ತಿರುವ ವಚನ ವಿಜಯೋತ್ಸವದ ಎರಡನೇ ದಿನ ಮುಂಜಾನೆ ವಿವಿಧ ಶಾಲೆಯ 1008 ಮಕ್ಕಳಿಂದ ಹಾಗೂ ಶರಣ ಶರಣೆಯರಿಂದ ನಡೆದ ಸಾಮೂಹಿಕ ವಚನ ಪಾರಾಯಣಯವು ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ದಿವ್ಯ...

ನಾಡು-ನುಡಿಗೆ ಬೇಂದ್ರೆಯವರ ಕೊಡುಗೆ ಅಪಾರ

0
ಕಲಬುರಗಿ:ಜ.31: ಸಮ ಸಮಾಜದ ನಿರ್ಮಾಣಕ್ಕೆ ಅನುಭವ, ನೈಜತೆ, ಮೌಲ್ಯಗಳಿಂದ ಕೂಡಿದ ಶ್ರೇಷ್ಠ ಸಾಹಿತ್ಯವನ್ನು ರಚಿಸಿ, ಕನ್ನಡವನ್ನು ಶ್ರೀಮಂತಗೊಳಿಸಿದ ಡಾ.ದ.ರಾ.ಬೇಂದ್ರೆಯವರ ಸಾಹಿತ್ಯ, ಕೃತಿಗಳು ವಿಮರ್ಶಕರು ಹಾಗೂ ಸಹೃದಯರ ವಿಮರ್ಶಗೆ ಇಂದಿಗೂ ಕೂಡಾ ದಕ್ಕದಿರುವದು ಗಮನಿಸಿದರೆ,...
98,066FansLike
3,695FollowersFollow
3,864SubscribersSubscribe