Home ಜಿಲ್ಲೆ ಕಲಬುರಗಿ ಬೌದ್ಧಧರ್ಮ ವೈಜ್ಞಾನಿಕವಾಗಿದೆ :ಶಾಂತಪ್ಪ ಕೂಡಲಗಿ

ಬೌದ್ಧಧರ್ಮ ವೈಜ್ಞಾನಿಕವಾಗಿದೆ :ಶಾಂತಪ್ಪ ಕೂಡಲಗಿ

ಜೇವರಗಿ,ಜೂ 30: ಬೌದ್ಧ ಧರ್ಮವು ವೈಜ್ಞಾನಿಕ ಧರ್ಮವಾಗಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಹೇಳಿದರು. ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿನಡೆದ ಹುಣ್ಣಿಮೆ ಪ್ರಯುಕ್ತ ಧಮ್ಮದ ಕುರಿತು ಉಪನ್ಯಾಸ ಹಾಗೂ ಬುದ್ಧ ವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು ಧಮ್ಮದ ಕುರಿತು ಕಲ್ಲೂರ (ಕೆ) ಜೆ. ಎಸ್. ಎಸ್ ಶಾಲೆ ಶಿಕ್ಷಕ ರಾಜೇಂದ್ರ ಹೊಸಮನಿ ಉಪನ್ಯಾಸ ನೀಡಿದರು ಶಾಂತಪ್ಪ ಕೂಡಲಗಿ ಹಾಗೂ ಹಿರಿಯ ದಲಿತ ಮುಖಂಡರು ಧಮ್ಮ ಸೇವೆ ಮಾಡಿದರು ಈ ಸಮಯದಲ್ಲಿ ಭೀಮರಾಯ ನಗನೂರ ತಾಲೂಕಾ ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಮಲ್ಲಣ್ಣ ಕೊಡಚಿ ಉಪಾಧ್ಯಕ್ಷ ರಾಜಶೇಖರ್ ಶಿಲ್ಪಿ ಶಾಂತಪ್ಪ ಯಲಗೋಡ ಮಲ್ಲಮ್ಮ ಕೊಬ್ಬಿನ ಪ್ರಭಾಕಾರ ಸಾಗರ್ ರಾಯಪ್ಪ ಬಾರಿಗಿಡ ವಿಶ್ವರಾಧ್ಯ ಮಾಯೇರ ಶ್ರೀಮಂತ ಧನ್ನಕರ ಮರೆಪ್ಪ ಬೇಗಾರ ಗುರಣ್ಣ ಕಾಚಪೂರ ರವಿ ಕುಳಗೇರಿ ಸಿದ್ದರಾಮ ಕಟ್ಟಿ ಶ್ರೀಹರಿ ಕರಕಿಹಳ್ಳಿ ಸಿದ್ದು ಕೆರೂರ್ ಗುಂಡಪ್ಪ ಜಡಗಿ ಗಿರಿಮಲ್ಲಪ್ಪ ಯಲಗೋಡ ರಾಜು ಸರ್ಕಾರ ಶ್ರೀಮಂತ ಹರನೂರ ಶ್ರೀಮಂತ ಕಿಲ್ಲದಾರ ಯಶ್ವವಂತ ಬಡಿಗೇರ್ ಶರಣು ಬಸಪ್ಪ ಲಕಣಾಪುರ ಭಾಗಣ್ಣ ಕಟ್ಟಿ ಸಂಗಣ್ಣ ಗುಡುರ ಧರ್ಮಣ್ಣ ಖರ್ಗೆ ಹಣಮಂತ ಟೇಲರ ಸೇರಿದಂತೆ ಅನೇಕರು ಇದ್ದರು