
ವಿಶೇಷ ತೀವ್ರ ಪರಿಷ್ಕರಣೆ ೨೦೨೬ ಕ್ಕೆ ಸಂಬಂಧಿಸಿದಂತೆ ಮಾನ್ಯ ಮತದಾರರ ನೋಂದಣಾಧಿಕಾರಿಗಳು ಹಾಗೂ ತಹಶೀಲ್ದಾರ್ ಶಿಕಾರಿಪುರ ರವರು ೧೧೫- ಶಿಕಾರಿಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ದ್ವಿಪ್ರತಿಯಲ್ಲಿ ನೀಡಿ . ಸಹಿಯಾದ ಒಂದು ಪ್ರತಿಯನ್ನು ಪಡೆಯುವ ಮೂಲಕ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿರುತ್ತಾರೆ.

























