
ಜೇವರ್ಗಿ : ಏ.೨೨:ತಾಲೂಕಿನ ಬಸವೇಶ್ವರ ನಗರದ ಕದಳಿವನ ವೇದಿಕೆ ವತಿಯಿಂದ ೮೯೩ನೇ ಬಸವ ಜಯಂತಿ ಪ್ರಯುಕ್ತ ಶಕಾಪುರ ತಪೋವನದ ಪೂಜ್ಯ ಶ್ರೀ ಡಾ. ಸಿದ್ದರಾಮ ಶಿವಾಚಾರ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ವಿಜೃಂಭಣೆಯಿAದ ಆಯೋಜಿಸಲಾಯಿತು.
ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊAಡಿತು. ಡಾ. ಹಣಮಂತ್ರಾಯ ರಾಂಪುರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ಕಳಬೇಡ, ಕೊಲಬೇಡ” ಎಂಬ ಬಸವಣ್ಣನವರ ವಚನಗಳ ಸಾರಾಂಶವನ್ನು ವಿವರಿಸಿದರು.
ನಂತರ ಕೃಷಿ ರತ್ನ ಡಾ. ಸಿದ್ದರಾಮ ಶಿವಾಚಾರ್ಯರು ಸುಮಾರು ೧೨೦೦ ಭಕ್ತರನ್ನು ಒಳಗೊಂಡ ವಾರಪೂರ್ತಿ ತೀರ್ಥಯಾತ್ರೆಯನ್ನು ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯಲ್ಲಿ, ಬಸವ ಜಯಂತಿಯ ಅಂಗವಾಗಿ ಶಕಾಪುರ ಶ್ರೀಗಳನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶ್ರೀಗಳು ತಮಿಳುನಾಡಿನ ವಿವಿಧ ತೀರ್ಥಕ್ಷೇತ್ರಗಳ ಯಾತ್ರಾ ಅನುಭವಗಳನ್ನು ಹಂಚಿಕೊAಡು ಭಕ್ತರಿಗೆ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕದಳಿವನ ವೇದಿಕೆಯ ಮೈದಾನದಲ್ಲಿ ನಿರ್ಮಾಣವಾಗಲಿರುವ ಕಟ್ಟಡಕ್ಕೆ ಶಕಾಪುರ ಶ್ರೀಗಳು ಭೂಮಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಪತ್ರಕರ್ತ ಸುರೇಶ್ ಕುಮಾರ್ ಹಿರೇಮಠ ನಡೆಸಿದರು. ಯುವ ಹೋರಾಟಗಾರ ಸುರೇಶ್ ಪಾಟೀಲ್ ನೇದಲಗಿ ತೀರ್ಥಯಾತ್ರೆಯ ಕುರಿತು ವಿವರಿಸಿದರು ಹಾಗೂ ವಂದನಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಸವೇಶ್ವರ ನಗರದ ನಿವಾಸಿಗಳಾದ ಕೇಶವರಾವ್ ಹಚ್ಚಡ್,ಮಧುವೀರಯ್ಯ ಸ್ವಾಮಿ ಸ್ಥಾವರ ಮಠ,ಚಂದ್ರಶೇಖರ ದೇವತ್ಕಲ್, ಮಲ್ಲಯ್ಯ ಸ್ವಾಮಿ ಹಿರೇಮಠ ನೆಲೋಗಿ,ಶಾಮರಾವ್ ಪಾಟೀಲ್ ಕೋಳಕೂರ್,ಸಂಗಯ್ಯ ಸ್ವಾಮಿ ಹಿರೇಮಠ,ಎಸ್ ಎಸ್ ಮಠಪತಿ ನಿವೃತ್ತ ತಹಶೀಲ್ದಾರರು ಜೇವರ್ಗಿ,ಡಾ: ಪ್ರಶಾಂತ ಪಾಟೀಲ್,ಹಣಮಂತ್ರಾಯ ಹಾಗೂ
ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ಕದಳಿವನ ವೇದಿಕೆಯ ಪದಾಧಿಕಾರಿಗಳಾದ ಕದಳಿ ವೇದಿಕೆ ಮಹಿಳಾ ಜೇವರ್ಗಿ ನಗರ ಘಟಕದ ಅಧ್ಯಕ್ಷರಾದ ಶಾಂತಾಬಾಯಿ ಶಾಮರಾವ್ ಪಾಟೀಲ್, ಮಹಾಪೋಷಕರುಗಳಾದ
ಶ್ರೀಮತಿ ಬಸಮ್ಮ ಬಸವರಾಜ್ ಮಾಲಿ ಪಾಟೀಲ್, ಸುಮಿತ್ರ ಬಿರಾಳ, ಶ್ರೀಮತಿ ಶೀಲಮ್ಮ ಮಲ್ಲಿಕಾರ್ಜುನ್ ಹಿರೇಮಠ ನೆಲೋಗಿ,ರಾಚಮ್ಮ ಮಧುವೀರಯ್ಯ ಸ್ಥಾವರ ಮಠ,
ಗೌರವಾಧ್ಯಕ್ಷರು ಮಹಾದೇವಿ ಸಂಗಯ್ಯ ಹಿರೇಮಠ, ಲಲಿತಾಬಾಯಿ ಕೇಶವರಾವ್ ಹಚ್ಚದ್ ,
ಹಿರಿಯ ಉಪಾಧ್ಯಕ್ಷರು: ಶ್ರೀಮತಿ ಬಸವರಾಜೇಶ್ವರಿ ಸಿದ್ದಯ್ಯ ಹಿರೇಮಠ,ಉಪಾಧ್ಯಕ್ಷರು: ಶರಣಮ್ಮ ಪಡಶೆಟ್ಟಿ
ಲಕ್ಷ್ಮೀ ಎಸ್ ಕೆ ಬಿರಾದಾರ, ಕೋಶಾಧ್ಯಕ್ಷರು ಭೀಮಬಾಯಿ ಎಲ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ವೈಶಾಲಿ ಪ್ರಕಾಶ್ ಜೀವರ್ಗಿ,ಕಾರ್ಯದರ್ಶಿ ಶ್ರೀಮತಿ ರೇಣುಕಾ ಪ್ರಶಾಂತ್ ಪಾಟೀಲ್,ಸಹ ಕಾರ್ಯದರ್ಶಿ ಶ್ರೀಮತಿ ದಾನೇಶ್ವರಿ ಎ ಸಿ ಹರವಾಳ, ಶ್ರೀಮತಿ ರೂಪ ಹನುಮಂತರಾಯ, ಯುವ ಘಟಕ ಅಧ್ಯಕ್ಷರು
ಅನಿತಾ ವೀರೇಶ ಸಜ್ಜನ್, ಗೌರವ ಸಲಹಾ ಸಮಿತಿ ಸದಸ್ಯರು ಲಕ್ಷ್ಮೀಬಾಯಿ ಕರ್ಜಗಿ, ನೀಲಮ್ಮ ಆರಾಧ್ಯ ಮಠ, ಕನ್ಯಾ ಬಾಯಿ ಹೂಗಾರ, ರಂಜನಾಬಾಯಿ ಬಿರಾದರ್, ಮಾಲಾ ವಿಶ್ವನಾಥ್ ಮದುರಿ, ಶ್ರೀಮತಿ ಪಾರ್ವತಿ ಅಶೋಕ್ ಸನಗುಂದಿ, ಶ್ರೀಮತಿ ಸಿದ್ದಮ್ಮ ಚಂದ್ರಶೇಖರ್ ದೇವತ್ಕಲ್, ಸರೂಬಾಯಿ ರಾಹುಲ್, ಭಾರತಿ ಪಡಶೆಟ್ಟಿ, ಶ್ರೀಮತಿ ಈರಮ್ಮ ಸಿದ್ದು ಗ್ಯಾರೇಜ್, ಶ್ರೀಮತಿ ಶಾಂತಾಬಾಯಿ ಶಾಮರಾವ್ ಪಾಟೀಲ್, ಶ್ರೀಮತಿ ಶಾಂತಾಬಾಯಿ ವಿಜಯ್ ಕುಮಾರ್ ಸುಬೇದಾರ್, ಶ್ರೀಮತಿ ಶ್ರೀದೇವಿ ರಾಜು ಪೊಲೀಸ್, ಶ್ರೀಮತಿ ಸುಶೀಲಾಬಾಯಿ ಶಂಕರ್, ಶ್ರೀಮತಿ ರೇಣುಕಾ ನಿಂಗಣ್ಣ, ಶ್ರೀಮತಿ ಸುವರ್ಣ ಗುಂಡಯ್ಯ ಸ್ವಾಮಿ ನೆಲೋಗಿ, ಶ್ರೀಮತಿ ಜ್ಯೋತಿ ಸಂತೋಷ್ ದೊಡ್ಮನಿ, ಶ್ರೀಮತಿ ರೇಖಾ ಶುಭಾಸ್ ಹಳ್ಳಿ, ಶ್ರೀಮತಿ ಕಾಶಿಬಾಯಿ ಗುರಣ್ಣ, ಲಕ್ಷ್ಮಿ ಹನುಮಂತರಾಯ ಬಿರಾಳ, ಬಸವರಾಜೇಶ್ವರಿ ವಿಭೂತಿ, ಸುಜಾತಾ ಧರ್ಮರಾಯ ಅದೇ ರೀತಿಯಾಗಿ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ದಲಿತ ಸಮಾಜದ ಮುಖಂಡರು ಸೇರಿದಂತೆ ಅನೇಕ ಬಸವಾಭಿಮಾನಿಗಳು ಉಪಸ್ಥಿತರಿದ್ದರು.






















