ಕಲಬುರಗಿ: ನಗರದ ಡಾ. ಎಸ್.ಎಂ ಪಂಡಿತರಂಗ ಮಂದಿರದಲ್ಲಿ ಜಿಲ್ಲಾಡಳಿತ ,ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಪಂ ಮತ್ತು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿ ಆಚರಿಸಲಾಯಿತು.ಈ ಸಂದಭರ್ಭದಲ್ಲಿ ಜಗದೀಶ್ವರಿ ನಾಸಿ,ಗೋವಿಂದ ಸಗರ,ರಂಗನಾಥ ಜಡಿ,ವೆಂಕಟೇಶ ನೀರಡಗಿ,ಸತೀಶ ಸಗರ,ಗೋಪಣ್ಣ ದೊಡಮನಿ,ಬಸವರಾಜ ನಾಲವಾರ,ರಾಘವೇಂದ್ರ ಶಾಂತಪುರ,ಭೀಮರಾಯ ಇಸಾಂಪುರ ,ಮೌನೇಶ ಪೂಜಾರಿ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.