ಕಲಬುರಗಿ: ಡಾ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀಶಂಕರಾಚಾರ್ಯರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀಶೃಂಗೇರಿ ಶಾರದಾ ಪೀಠದ ವಿಶೇಷ ಪ್ರತಿನಿಧಿ ಪ್ರಕಾಶ ಎಚ್.ಕುಲಕರ್ಣಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿ ಜಗದೇಶ್ವರಿ ನಾಸಿ, ಪಶುವೈದ್ಯಕೀಯ ಪರೀಕ್ಷಕರಾದ ಅನುರಾಧ ನಾಯಕ್, ಸಾಹಿತಿ ಮತ್ತು ಪತ್ರಕರ್ತ ಪ್ರಭಾಕರ ಜೋಶಿ ಸೇರಿದಂತೆ ಹಲವರಿದ್ದರು.