
ಕನ್ನಡದ ಚಲನಚಿತ್ರ ನಟ ದಿ. ಶಂಕರ್ನಾಗ್ರವರ ಹುಟ್ಟುಹಬ್ಬದ ಪ್ರಯುಕ್ತ ಆರ್.ಟಿ. ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನಂದೀಶ್ ಕುಮಾರ್ರವರು ಆರ್.ಟಿ. ನಗರ ವಾರ್ಡ್ನ ಸುಮಾರು ೧೫೦ ಮಂದಿ ಆಟೋ ಚಾಲಕರಿಗೆ ಉಚಿತ ದಿನಸಿ ಕಿಟ್ಗಳನ್ನು ವಿತರಣೆ ಮಾಡಿದರು. ಹಲವಾರು ಮುಖಂಡರು ಉಪಸ್ಥಿತರಿದ್ದರು.






















