ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಹಿರಿಯ ಬಿಜೆಪಿ ಮುಖಂಡರಾದ ಮಿರ್ಲೆ ವರದರಾಜ ರವರು ಮೈಸೂರು ಜಿಲ್ಲಾ ಗ್ರಾಮಾಂತರ ಮಹಿಳಾ ಪದಾಧಿಕಾರಿಗಳಿಗೆ ಹಾಗೂ ಮಹಿಳೆಯರಿಗೆ ಸೀರೆಯನ್ನು ಕೊಟ್ಟಿ ದೀಪಾವಳಿ ಹಬ್ಬದ ಶುಭಾಶಯಗಳುನು ಕೋರಿದರು. ಈ ಸಂದರ್ಭದಲ್ಲಿ ಮೈಸೂರು ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷರಾದ ನಳಿನಿ ಗೌಡರವರು ಮೈಸೂರು ಗ್ರಾಮಾಂತರ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿಗಳಾದ ಸವಿತಾ ಚವ್ಹಾಣ್‌ಮೈಸೂರು ಗ್ರಾಮಾಂತರ ಕಾರ್ಯದರ್ಶಿಗಳಾದ ದ್ರಾಕ್ಷಾಯಿಣಿ ರವರು ಕೆ ಆರ್ ನಗರ ಪುರಸಭಾ ಸದಸ್ಯರಾದ ವೀಣಾ ವೃಷಭೇಂದ್ರಪ್ಪ ರವರು ಇನ್ನು ಮುಂತಾದ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು