ಕಲಬುರಗಿ; ವಿಧಾನ ಪರಿಷತ್‍ನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಂಗವಾಗಿ ಮತದಾನ ನಾಳೆ ನಡೆಯಲಿದ್ದು, ನಗರದ ಟೌನ್‍ಹಾಲ್‍ನಲ್ಲಿ (ಇಂದಿರಾ ಸ್ಮಾರಕ ಭವನ) ಇಂದು ಚುನಾವಣಾ ನಿಯೋಜಿತ ಸಿಬ್ಬಂದಿ ಮಸ್ಟರಿಂಗ್ ಕಾರ್ಯದಲ್ಲಿ ನಿರತರಾಗಿರುವುದನ್ನು ಚಿತ್ರದಲ್ಲಿ ಕಾಣಬಹುದು.