ರೇಷ್ಮೆ ಇಲಾಖೆ ಸಚಿವರಾದ ಪುಟ್ಟರಂಗಶೆಟ್ಟಿ ಅವರಿಗೆ ರೇಷ್ಮೆ ಇಲಾಖೆಯ ರೇಷ್ಮೆ ವಿಸ್ತರಣಾಧಿಕಾರಿ ಎಲ್.ಪಿ.ಧನಂಜಯ, ಪ್ರಧಾನ ವ್ಯವಸ್ಥಾಪಕ ಚೇತನ್ ರಾಜ್, ರೇಷ್ಮೆ ಸಂಘದ ಸಂಘಟನಾ ಕಾರ್ಯದರ್ಶಿ ಎ.ಸಿ. ವಿಶ್ವನಾಥ್, ರಾಜ್ಯಾಧ್ಯಕ್ಷ ಜನಾರ್ಧನ್ ಕೆ.ಆರ್., ಸಂಘದ ಕಾರ್ಯದರ್ಶಿ ಸೋಯಲ್ ಅಹ್ಮದ್ ಅವರುಗಳು ಅಭಿನಂದನೆ ಸಲ್ಲಿಸಿದರು.