ಹುಬ್ಬಳ್ಳಿ ಬಣಗಾರ ಸಮಾಜದ ಬಾಂಧವರಿAದ ಶ್ರೀ ಜಡೆ ಶಂಕರಲಿAಗ ದೇವಸ್ಥಾನ ನಾರಾಯಣಪೇಟ ಹಳೇಹುಬ್ಬಳ್ಳಿ ಯಲ್ಲಗಾರ ಸಮಾಜದ ಕುಲ ಗುರುಗಳಾದ ಶ್ರೀ ಶರಣ ಶಂಕರ ದಾಸಿಮಯ್ಯನವರ ಜಯಂತೋತ್ಸವನ್ನು ಆಚರಿಸಲಾಯಿತು.