Home ಜಿಲ್ಲೆ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ

ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ


ಬಾದಾಮಿ,ಜೂ.೩೦: ಬ್ಲಾಕ್ ಕಾಂಗ್ರೆಸ್ ಪಕ್ಷದ ನೂತನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗಿದ್ದು, ಸದರಿಯವರಿಗೆ ಸೋಮವಾರ ನಗರದ ಶ್ರೀ ಕುಮಾರೇಶ್ವರ ಸಭಾಭವನದಲ್ಲಿ ನಡೆದ ಬಿ.ಎಲ್.ಎ.೨ ಕಾರ್ಯಾಗಾರದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.


ಬಾದಾಮಿ ಬ್ಲಾಕ್ ಪದಾಧಿಕಾರಿಗಳು ಪಟ್ಟಿ ಈ ಕೆಳಗಿನಂತಿದೆ:
ಆನAದ ಲಕ್ಷö್ಮಣ ದೊಡಮನಿ(ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು), ಶಿವುಕುಮಾರ ಹಿರೇಮಠ(ಪ್ರಚಾರ ಸಮಿತಿ ಅಧ್ಯಕ್ಷರು), ಬಸನಗೌಡ ಗೌಡರ(ಯುವ ಘಟಕದ ಅಧ್ಯಕ್ಷರು), ನಿಂಗನಗೌಡ ಜನಾಲಿ(ಕಿಸಾನ್ ಘಟಕದ ಅಧ್ಯಕ್ಷರು), ಕುಮಾರಿ ಸಾವಿತ್ರಿ ಗಾಜಿ(ಮಹಿಳಾ ಘಟಕದ ಅಧ್ಯಕ್ಷರು), ಶಿವಪ್ಪ ಮಾದರ(ಕೊಪ್ಪದ)(ಎಸ್.ಸಿ.ಘಟಕದ ಅಧ್ಯಕ್ಷರು), ಬಸವರಾಜ ತಳವಾರ(ಎಸ್.ಟಿ.ಘಟಕದ ಅಧ್ಯಕ್ಷರು), ಮಹಮ್ಮದ ಇಲಿಯಾಸ್(ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು), ಕಾಂತಗೌಡ ಗೌಡರ(ಒಬಿಸಿ ಘಟಕದ ಅಧ್ಯಕ್ಷರು), ಪ್ರಶಾಂತ ಬಿಳೇಕಲ್(ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷರು), ಸದಾಶಿವ ಮದಿ(ಸೇವಾದಳ ಘಟಕದ ಅಧ್ಯಕ್ಷರು), ವಿ.ಜಿ.ಕುಲಕರ್ಣಿ(ವಕೀಲರ ಘಟಕದ ಅಧ್ಯಕ್ಷರು), ತಿಮ್ಮಣ್ಣ ವಡ್ಡರ(ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರು), ಹುಸೇನಸಾಬ ರಾಜೂರ(ಮಾಜಿ ಸೈನಿಕರ ಘಟಕದ ಅಧ್ಯಕ್ಷರು), ಕೃಷ್ಣ ದೇವೆಂದ್ರಪ್ಪ ಬಡಿಗೇರ(ಕರಕುಶಲ ಕಾಂಗ್ರೆಸ್ ಘಟಕದ ಅಧ್ಯಕ್ಷರು) ಇವರೆಲ್ಲರಿಗೂ ಪ್ರಮಾಣಪತ್ರಗಳನ್ನು ಶಾಸಕ ಭಿಮಸೇನ ಚಿಮ್ಮನಕಟ್ಟಿ ಮತ್ತು ಗಣ್ಯರು ವಿತರಣೆ ಮಾಡಿದರು.
ಗುಳೇದಗುಡ್ಡ ಬ್ಲಾಕ್ ಪದಾಧಿಕಾರಿಗಳು: ಸಂಜಯ ಬರಗುಂಡಿ(ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು), ಸಿದ್ದಪ್ಪ ಕೋಲಾರ(ಪ್ರಚಾರ ಸಮಿತಿ ಅಧ್ಯಕ್ಷರು), ದೇವರಾಜ ಚೂರಿ(ಯುವ ಘಟಕದ ಅಧ್ಯಕ್ಷರು), ದ್ಯಾವನಗೌಡ ಗೌಡರ(ಕಿಸಾನ್ ಘಟಕದ ಅಧ್ಯಕ್ಷರು), ಭೂವನೇಶ್ವರಿ ಹಾದಿಮನಿ(ಮಹಿಳಾ ಘಟಕದ ಅಧ್ಯಕ್ಷರು), ಸಿದ್ದಪ್ಪ ಮಾದರ(ಎಸ್.ಸಿ.ಘಟಕದ ಅಧ್ಯಕ್ಷರು), ಫಕೀರಪ್ಪ ತಳವಾರ(ಎಸ್.ಟಿ.ಘಟಕದ ಅಧ್ಯಕ್ಷರು), ಸಲಿಂಮಹಿಬೂಬ ಖಾಜಿ(ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು), ರಮೇಶ ಬೂದಿಹಾಳ(ಒಬಿಸಿ ಘಟಕದ ಅಧ್ಯಕ್ಷರು), ಮೈಲಾರಿ ಮಾದರ(ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷರು), ಗೋಪಾಲ ಭಟ್ಟಡ(ಸೇವಾದಳ ಘಟಕದ ಅಧ್ಯಕ್ಷರು), ಸುಭಾಸ ಹೊಸಮನಿ(ವಕೀಲರ ಘಟಕದ ಅಧ್ಯಕ್ಷರು), ಸುಭಾಸ ಬೊಂಬ್ಲೆಕರ(ಕರಕುಶಲ ಕಾಂಗ್ರೆಸ್ ಘಟಕದ ಅಧ್ಯಕ್ಷರು) ಇವರೆಲ್ಲರಿಗೂ ಪ್ರಮಾಣಪತ್ರಗಳನ್ನು ಶಾಸಕ ಭಿಮಸೇನ ಚಿಮ್ಮನಕಟ್ಟಿ ಮತ್ತು ಗಣ್ಯರು ವಿತರಣೆ ಮಾಡಿದರು.