ಕಲಬುರಗಿ: ರಾಜ್ಯ ಕಾಂಗ್ರೆಸ್ ಸರಕಾರ ಹಾಲಿನ ದರ, ಬಸ್‍ದರ ಏರಿಕೆ ಮಾಡಿದ್ದನ್ನು ಖಂಡಿಸಿ, ಇಂದು ನಗರದಲ್ಲಿ ಭಾರತೀಯ ಜನತಾ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.ಡಾ. ಉಮೇಶ ಜಾಧವ, ಡಾ.ಅವಿನಾಶ ಜಾಧವ,ದತ್ತಾತ್ರೇಯ ಪಾಟೀಲ ರೇವೂರ,ಚಂದು ಪಾಟೀಲ,ರಾಜು ವಾಡೇಕರ್,ರವಿಚಂದ್ರ ಕಾಂತಿಕರ್,ಮಲ್ಲಿಕಾರ್ಜುನ ಜಿನಕೇರಿ,ಶರಣಪ್ಪ ತಳವಾರ,ಅವ್ವಣ್ಣ ಮ್ಯಾಕೇರಿ,ಸಂತೋಷ ಹಾದಿಮನಿ,ಶೋಭಾಬಾಣಿ,ಶಶಿಕಲಾ ತೆಂಗಳಿ,ಹಣಮಂತ ಇಟಗಾ ,ರಾಕೇಶ ವಾಡೇಕರ್ ಅವರು ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡರು.