ದಸರಾ ವಿಜಯದಶಮಿ ಪ್ರಯುಕ್ತ ನಗರದ ಮುನಿಸ್ವಾಮಿರೆಡ್ಡಿ ಪಾಳ್ಯದಲ್ಲಿ ಏರ್ಪಡಿಸಿದ್ದ ಶ್ರೀ ವೆಂಕಟೇಶ್ವರ ಸ್ವಾಮಿ ದೇವರ ಪಲ್ಲಕಿ ಮಹೋತ್ಸವವು ಅದ್ಧೂರಿಯಾಗಿ ನಡೆಯಿತು. ಶ್ರೀ ವೆಂಕಟೇಶ್ವರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಯುವ ಸದಸ್ಯರು ಭಾಗವಹಿಸಿದ್ದರು. ಭಗವಾನ್ ಬಿಂಬಿಸುವಂತಹ ಹಲವಾರು ಸ್ತಬ್ಧ ಚಿತ್ರಗಳು ಸಾರ್ವಜನಿಕರನ್ನು ಆಕರ್ಷಿಸಿದ್ದರು.