
ಇಂದು ಕೇಂದ್ರ ಸಚಿವರು, ಜನಪ್ರಿಯ ಸಂಸದರು ಆತ್ಮೀಯರಾದ ಶೋಭ ಕರಂದ್ಲಾಜೆ ಅವರ ಜನ್ಮದಿನದ ಪ್ರಯುಕ್ತ ಆನೇಕಲ್ ನ ಸಿಪಾನಿ ಸೇವಾಶ್ರಮದಲ್ಲಿ ಬಿಜೆಪಿ ಮುಖಂಡರು, ಪುರಸಭಾ ಸದಸ್ಯರು, ಬೆಂಗಳೂರು ಜಿಲ್ಲಾ ಯೋಜನಾ ಸಮಿತಿ ಸದಸ್ಯರಾದ ಜಿಗಣಿ ಪುನೀತ್ ನಾಯಕತ್ವದಲ್ಲಿ ಒಂದು ದಿನದ ಅನ್ನ ದಾಸೋಹ ಮಾಡುವ ಮುಖಾಂತರ ವಿಭಿನ್ನವಾಗಿ ಶೋಭಾ ಕರಂದ್ಲಾಜೆರವರ ಜನ್ಮದಿನವನ್ನು ಆಚರಿಸಲಾಯಿತು. ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹರೀಶ್ರವರು, ಚೇತನ್, ಹೇಮಂತ್, ಜಗದೀಶ್ ಹಾಗೂ ಅರುಣಾ ಕುಮಾರಿ ಹಾಜರಿದ್ದರು



















