ಕೆ.ಆರ್.ಪುರ ಕ್ಷೇತ್ರದ ಬಾಬುಸಾಪಾಳ್ಯದಲ್ಲಿ ದಸರಾ ಉತ್ಸವದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾಘಟಕದ ಅಧ್ಯಕ್ಷ ಭರತ್ ಯಾದವ್ ಹಾಗೂ ಬಾಬುಸಾಪಾಳ್ಯದ ಆಕಾಂಕ್ಷಿ ಅಗರ ಸುರೇಶ್ ವಿಶೇಷ ಪೂಜೆ ಸಲ್ಲಿಸಿದರು.ಯುವ ಕಾಂಗ್ರೆಸ್ ಮುಖಂಡರು ಇದ್ದರು.