ಕಲಬುರಗಿ: ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಮರಾಠಿ ಸಾಹಿತ್ಯ ಮಂಡಳದಲ್ಲಿಂದು ಪಂಡಿತ್ ಡಿ.ವಿ ಪಲುಸ್ಕರ ಸಂಗೀತ ಸಾಹಿತ್ಯ ಕಲಾಸಂಸ್ಥೆ ಹಾಗೂ ದೇವಿಂದ್ರಪ್ಪ ಜಿ.ಸಿಸಂಗೀತÀ ಸಾಹಿತ್ಯ ಕಲಾಸಂಸ್ಥೆ ಸಹಯೋಗದಲ್ಲಿ ವಚನ ಗಾಯನ ಸ್ಪರ್ಧೆ ಆಯೋಜಿಸಲಾಯಿತು.ಡಾ.ಶಿವರಂಜನ್ ಸತ್ಯಂಪೇಟೆ,ಶಂಕರರೆಡ್ಡಿ ಪಾಟೀಲ,ಬಸವರಾಜ ಕಲೋಜ,ಡಾ.ನಾಗರಾಜ ಪುರಂಕರ್,ಸಿದ್ದಾರ್ಥ ಚಿಮ್ಮಾಇದ್ಲಾಯಿ,ಡಾ.ತಿಪ್ಪಣ್ಣ ಉಪಸ್ಥಿತರಿದ್ದರು.