ವಿಧಾನಸೌಧದ ಮುಂಭಾಗ ಇಂದು ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಜೆವಾಣಿ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಕ್ರೈಂ ಸುದ್ದಿಗಳ ಬೋರ್ಡ್ ಅನ್ನು ಅಳವಡಿಸಿದ್ದು ತದೇಕ ಚಿತ್ತದಿಂದ ವಿಕ್ಷೀಸುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.