ಸೇಡಂ: ತಾಲೂಕಿನ ಕೋಲಕುಂದಾ ಗ್ರಾಮದಲ್ಲಿರುವ ರೈತರು ಮಳೆಗಾಗಿ ಬುಟ್ಟಿ ಜಾತ್ರೆಯ ಸಂದರ್ಭದಲ್ಲಿ ಹಿರಿಯ ಮಹಿಳೆಯರು ತಲೆಯ ಮೇಲೆ ವಿವಿಧ ಬಗೆಯ ಸಿಹಿ ಅಡುಗೆ ಮಾಡಿಕೊಂಡು ಬುತ್ತಿ ಕಟ್ಟಿಕೊಂಡು ಸಂಭ್ರಮದಿಂದ ಹೋಗುತ್ತಿರುವ ದೃಶ್ಯ.