ಶ್ರೀ ಲಕ್ಷೀ ಟ್ರೇಡಿಂಗ್ ಕಂಪನಿಗೆ ದ್ರೋಹ ಬಗೆದಿರುವ ಇಪ್ಕೋ ಟೂಕಿಯೋ ಜನರಲ್ ಇನ್ಶೂರೆನ್ಸ್ ವಿರುದ್ಧ ನಮ್ಮ ಕರ್ನಾಟಕ ಸೇನೆಯ ರಾಜ್ಯ ಅಧ್ಯಕ್ಷ ಎಂ. ಬಸವರಾಜ್ ಪಡುಕೋಟೆ ಅವರ ನೇ ತೃ ತ್ವ ದಲ್ಲಿ ಕಾರ್ಯಕರ್ತರು ಇಂದು ರಾಮಮೂರ್ತಿ ನಗರದಲ್ಲಿ ಪ್ರತಿಭಟನೆ ನಡೆಸಿದರು.