
ನವಲಗುಂದ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ನಡೆದ ಜನತಾ ದರ್ಶನದಲ್ಲಿ ಶಾಸಕ ಎನ್ ಎಚ್ ಕೋನರಡ್ಡಿ ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ತಹಶೀಲ್ದಾರ ಸುಧೀರ್ ಸಾಹುಕಾರ, ಮುಖಂಡರಾದ ವ್ಹಿ ಡಿ ಅಂದಾನಿಗೌಡ್ರ, ಶಿವು ಗುಡಸಲಮನಿ, ಮಹಾಂತೇಶ ಕಲಾಲ್, ಉಮೇಶ ನವಲಗುಂದ, ಶಿವು ನಾಯ್ಕರ ಇತರರು ಇದ್ದರು.

























