ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ದಿಗ್ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಬಿಜೆಪಿ ಮುಖಂಡರಾದ ನಾಗಲಿಂಗಂ, ಪ್ರಕಾಶ್ ಬಾಬು, ಮಂಡಲ ಅಧ್ಯಕ್ಷ ರಾಜು ಅವರುಗಳ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ, ನಾರಾಯಣ್ ಪವಾರ್, ಹನುಮಂತಪ್ಪ, ಕಮಲ್, ವೆಂಕಟೇಶ್, ಪ್ರಶಾಂತ್, ಇಳಂಗೋವನ್, ನಾಗರಾಜು ಮತ್ತಿತರರು ಇದ್ದಾರೆ.