ಕಲಬುರಗಿ: ನಗರದ ಹೊಸ ಐವಾನ್ ಎ ಶಾಹಿ ಸಭಾಂಗಣದಲ್ಲಿಂದು ಹಮ್ಮಿಕೊಂಡ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರಿ ಅಧ್ಯಕ್ಷೆ ಮಾಲತಿ ರೇಶ್ಮಿ ಅವರು ಉದ್ಘಾಟಿಸಿದರು.ಅಧಿಕಾರಿಗಳಾದ ಮುನಾವರ ದೌಲಾ,ಕೆ.ಮನೋಹರ ಕುಮಾರ, ರಫೀಕ್ ಲಾಡಜಿ,ಬಾಪುಗೌಡ ಪಾಟೀಲ,ವೈಜನಾಥ ಝಳಕಿ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.