
ಕಲಬುರಗಿ:ಮಾಜಿ ಮಹಾಪೌರರಾದ ಸಿದ್ರಾಮಪ್ಪ ವಳಕೇರಿ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ಜಗತ್ ವೃತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದ್ದರು.ಈ ಸಂದರ್ಭದಲ್ಲಿ ಮುಖಂಡರಾದ ಅಂಬಾರಾಯ ಅಷ್ಟಗಿ,ವಿಶಾಲ ಧರ್ಗಿ,ಪವನ ವಳಕೇರಿ, ರಾಜೀವ ಜಾನೆ,ಮಾಜಿ ಮಹಾಪೌರರಾದ ಶ್ರೀಮತಿ ಮಲ್ಲಮ ವಳಕೇರಿ,ಗಣೇಶ ವಳಕೇರಿ, ಸಂಜೀವಿನಿ ಗಣೇಶ ವಳಕೇರಿ, ಗೀತಾ ವಳಕೇರಿ, ಮಾಣಿಕ ವಳಕೇರಿ, ಭವಾನಿ ವಳಕೇರಿ, ಶ್ರೀನಿವಾಸ ಲಾಖೆ, ದೇವಿಂದ್ರ ಸಿನ್ನೂರ,ದಿನೇಶ ದೊಡ್ಡಮನಿ,ಈಶ್ವರ ಫರಹತಾಬಾದ,ಶ್ರೀನಾಥ ಡೋರನಳ್ಳಿ,ಮಂಜುನಾಥ ನಾಲವಾರಕರ್, ಅರವಿಂದ ನಾಟೀಕಾರ, ದೀಪಕ ಶಾಹಪೂರಕರ್,ನಾಗನಾಥ ನಾಲವಾರಕರ್, ಅನೀಲ ಜಾಲಗಾರ,ಪವನ ಕರಣಕೋಟಿ ಸೇರಿದಂತೆ ಇನ್ನಿತರರು ಇದ್ದರು.






















