ಮುನವಳ್ಳಿ ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ಶ್ರೀ ರಾಮನವಮಿ ಅಂಗವಾಗಿ ರುದ್ರಾಭಿಷೇಕ, ವಿಷೇಶ ಅಲಂಕಾರ ಪೂಜೆ, ಆರತಿ, ಪಲ್ಲಕ್ಕಿ ಉತ್ಸವ ಭಜನೆ ಹಾಗೂ ಶ್ರೀ ರಾಮನ ತೊಟ್ಟಿಲೋತ್ಸವ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ನಡೆಯಿತು.