
ಮುನವಳ್ಳಿ,ಏ.೨೨: ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ರಜತಮಹೋತ್ಸವದ ಅಂಗವಾಗಿ ಪ್ರವಚನ ಪ್ರಾರಂಭೋತ್ಸವ ಸಮಾರಂಭ ಜರುಗಿತು.
ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು ಸಾನಿಧ್ಯವಹಿಸಿ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ಈಶ್ವರ ಕರಿಕಟ್ಟಿ ಮಾತನಾಡಿದರು.
ಅಥಿತಿಗಳಾಗಿ ಪುರಸಭೆ ಮುಖ್ಯಾಧಿಕಾರಿ ಎಮ್ ಎಮ್ ತಿಮ್ಮಾಣಿ, ಪತ್ರಕರ್ತ ಟಿ.ಎನ್.ಮುರಂಕರ ಆಗಮಿಸಿದ್ದರು.
ಸ್ವಾಗತ ಶಿಕ್ಷಕ ಭವಾನಿ ಖೊಂದುನಾಯಕ, ಕಾ.ನಿರೂಪಣೆ ಬಾಳು ಹೊಸಮನಿ, ದೇವಸ್ಥಾನಕ್ಕೆ ಸಹಾಯ ಸಹಕರಾರ ನೀಡಿದ ಭಕ್ತರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಮುಂಚೆ ಬೆಳಗ್ಗೆ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಿಂದ ನೂತನ ಕಳಸ, ನಾಗದೇವತೆ, ಸಾಯಿಬಾಬಾರ ಬಾವಚಿತ್ರ ಭವ್ಯ ಮೇರವಣಿಗೆಗೆ ಶ್ರೀ ಮುರುಘೇಂದ್ರ ಶ್ರೀಗಳು, ಮುಕ್ತಾನಂದ ಶ್ರೀಗಳು ಹಾಗೂ ಶ್ರೀ ಗುರು ಹರಿದಾಸ ರಾಮಬಾವು ಬೋರಾಟೆ ಚಾಲನೆ ನೀಡಿದರು. ಶ್ರೀ ಜ್ಞಾನೇಶ್ವರ ಮಹಾರಾಜ ದಿವ್ಯ ಅಶ್ವಗಳ ರಿಂಗಣ ಸೇವೆ, ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಆಕರ್ಷಕ ವಾಗಿದ್ದವು. ಕುಂಭ ಹಾಗೂ ಆರ್ತಿ ಹೊತ್ತ ಮಹಿಳೆಯರು,























