
ಜೇವರ್ಗಿ,ಮೇ.14- ಪಟ್ಟಣದಲ್ಲಿ ಇದೇ ಮೇ 15, 16 ಮತ್ತು 17 ರಂದು ಜರುಗಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಹಾಗೂ ಡಾ ಅಂಬೇಡ್ಕರ್ ಅರಿವು ಉತ್ಸವ 2026 ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಡಾ. ಅಜಯ್ ಸಿಂಗ ಅವರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಡಾ.ಬಾಬಾ ಸಾಹೇಬರ ಜಯಂತ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಚರಿಸಲು ಸಮಿತಿಯ ಪದಾಧಿಕಾರಿಗಳೊಂದಿಗೆ ಅವರು, ಚರ್ಚಿಸಿದರು. ಕಾರ್ಯಕ್ರಮದ ತಯಾರಿಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ್ ಹಿರೇಮಠ ಕಾಶಿರಾಯ ಗೌಡ ಯಲಗೋಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಹರನಾಳ ಶಾಂತಪ್ಪ ಕೂಡಲಗಿ . ಹಿರಿಯ ಮುಖಂಡರದ ಸುಭಾಷ ಚನ್ನೂರು ಹಾಗೂ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಪುಂಡಲಿಕ ಗಾಯಕವಾಡ ಗೌರವಾಧ್ಯಕ್ಷ ಶಾಂತಪ್ಪ ಯಲಗೋಡ ಉಪಧ್ಯಕ್ಷರಾದ ಸಂತೋಷ್ ಚೆನ್ನೂರ್ ಮಹದೇವ್ ಕೊಳಕುರ ಶ್ರೀಮಂತ ಧನ್ನಕರ ರವಿ ಕುಳಗೇರಿಸಿದ್ದು ಕೆರೂರ್ ವಿಶ್ವರಾಧ್ಯ ಮಾಯೇರ ಸುರೇಶ್ ಡುಗನಕರ ಜಗದೇವಿ ಜಟ್ನಕರ ಮಲ್ಲಣ್ಣ ಕೊಡಚಿ ಗುರಣ್ಣ ಕಾಚಾಪುರ್ ಶ್ರೀಹರಿ ಕರ್ಕಳಿ ದವಲಪ್ಪ ಮದನ ಮಾಪನ ಕಟ್ಟಿ ಮಲ್ಲಿಕಾರ್ಜುನ್ ಕೆಲ್ಲೂರ್ ರಾಯಪ್ಪ ಬಾರಿಗಿಡ ಹರಿಚಂದ್ರ ಕೊಡಚಿ ರಾಜಶೇಖರ್ ಶಿಲ್ಪಿ ಮಲ್ಲಮ್ಮ ಕೊಬ್ಬಿನ ಯಶವಂತ್ ಮಂದೇವಾಲ ಶರಣುಬಸವ ರೇವನೂರ ಮಹೇಶ ಕೋಕಿಲೆ ಶರಣಬಸವ ಲಕಣಾಪುರ್ ದೇವೇಂದ್ರ ಮುದುವಾಳ ಸಿದ್ದು ಜನಿವಾರ ಭೀಮಶಂಕರ್ ಹರನಾಳ ಬಲರಾಮ್ ಹರನೂರ ಭೀಮರಾಯ ಬಳಬಟ್ಟಿ ಸುಭಾಷ್ ಕೊಬ್ಬಿನ ಶರಣು ಚನ್ನೂರ್ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಹಿರಿಯ ಮುಖಂಡರು ಈ ಸಂದರ್ಭದಲ್ಲಿ ಇದ್ದರು.























