
ನವಲಗುಂದ,ಜು೧೦ : ತಾಲ್ಲೂಕಿನ ಚಿಲಕವಾಡ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಾರುತಿ ದೇವಸ್ಥಾನದ, ಕಟ್ಟಡ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನೆರವೇರಿತು. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಶಾಸಕ ಎನ್.ಎಚ್.ಕೋನರಡ್ಡಿ ಉಪಸ್ಥಿತರಿದ್ದರು.
ಹಿರಿಯ ಕೆ.ಎ.ಎಸ್. ಕೆಪಿಟಿಸಿಎಲ್ ಅಧಿಕಾರಿ ರಮೇಶ್ ಪಾಂಡಪ್ಪ ಕೋನರಡ್ಡಿ, ರಾಜಣ್ಣ ಕೊರವಿ, ಬಿ.ಜಿ. ಕೋನರಡ್ಡಿ, ಕೆ.ವಿ. ಹುಲಕೋಟಿ, ಆರ್. ಎಚ್. ಕೋನರಡ್ಡಿ, ಎಚ್.ಆರ್. ಪಾಟೀಲ, ಜಿ.ಕೆ. ಆದಪ್ಪಗೌಡ್ರ, ಗುರುಶಾಂತ ಗಾಣಿಗೇರ, ವರ್ಧಮಾನಗೌಡ ಹಿರೇಗೌಡರ, ಸದುಗೌಡ ಪಾಟೀಲ, ಶಿವಾನಂದ ಭೂಮಣ್ಣವರ, ಡಾ: ಎಂ.ಎA. ಮುಲ್ಲಾನವರ, ಸೇರಿದಂತೆ ಸಾವಿರಾರು ಮಹಿಳೆಯರು ಪಾಲ್ಗೊಂಡಿದ್ದರು.





























