
ಇಂಡಿ :ಜೂ.13: ಅಬಕಾರಿ ಇಲಾಖೆಯು ಶಬ್ಬಿರ ಮೌಲಾಸಾಬ ಮುಲ್ಲಾ ಇತನ ಮನೆಯ ಮೇಲೆ ಅಬಕಾರಿ ದಾಳಿ ಮಾಡಿ ಒಟ್ಟು-4.05 ಲೀಟರ್ ಮದ್ಯವನ್ನು ಜಪ್ತುಪಡಿಸಿಕೊಂಡಿದ್ದಾರೆ.ಆರೋಪಿತನಾದ ಶಬ್ಬಿರ ಮೌಲಾಸಾಬ ಮುಲ್ಲಾ ಸಾ-ಹಾಲಳ್ಳಿ ತಾ-ಚಡಚಣ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಎಂದು ರಾಹುಲ್ ಎಸ್ ನಾಯಕ ಅಬಕಾರಿ ನಿರೀಕ್ಷಕರು ಇಂಡಿ ತಿಳಿಸಿದ್ದಾರೆ. ರವರ ನೇತೃತ್ವದಲ್ಲಿ ಶ್ರೀ ವಾದಿರಾಜ ಎನ್ ಆಶ್ರೀತ ಅಬಕಾರಿ ಉಪ ನಿರೀಕ್ಷಕರು ಇಂಡಿ ವಲಯ ರವರು ಪ್ರಕರಣವನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ, ಅಶೋಕ ಎಸ್ ಗೋಣಸಗಿ, ಶಿವಾನಂದ ಕೊಡತೆ, ಮಂಜುನಾಥ ಬಡಿಗೇರ, ಬಸವಂತ ಭೈರಗೊಂಡ, ಮಲ್ಲಪ್ಪ ಬಿರಾದಾರ, ಲಾಡ್ಲೆಮಶ್ಯಾಕ ಮಸಳಿ ದಾಳಿಯಲ್ಲಿ ಪಾಲ್ಗೊಂಡಿದರು